ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 19:20 IST
Last Updated 4 ಜನವರಿ 2026, 19:20 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಧನುರ್ಮಾಸದ ಸಂಗೀತ ರುದ್ರ ಸಹಿತ ಇಷ್ಟಲಿಂಗ ಮಹಾ ಶಿವಪೂಜೆ, ಸಮಾರೋಪ ಸಮಾರಂಭ: ಆಯೋಜನೆ: ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ಸ್ಥಳ: ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಬೆಳಿಗ್ಗೆ 7

ಶ್ರೀಪುರಂದರದಾಸರ, ತ್ಯಾಗರಾಜರ ಆರಾಧನೆ, ವಾರ್ಷಿಕೋತ್ಸವ ಸಮಾರಂಭ: ಸಂಗೀತ ಕಛೇರಿ, ವಿಶೇಷ ತಬಲಾ ತನಿ ಆವರ್ತನ: ಸಮೀರ್ ಚಟರ್ಜಿ, ಪೀಟಿಲು: ರಂಜನ್ ಬೇವರ, ಗಾಯನ: ಹಿರಣ್ಮಯೀ ಎಸ್., ಆಯೋಜನೆ: ಶ್ರೀಪುರಂದರ ತ್ಯಾಗರಾಜ ದೇವಾಲಯ, ಸಂಗೀತ ಸೇವಾ ಮಂಡಲಿ, ಸ್ಥಳ: ಶ್ರೀಭವಾನಿ ಶಂಕರ ದೇವಸ್ಥಾನ, ವಸಂತಪುರ, ಬೆಳಿಗ್ಗೆ 9.30ರಿಂದ   

ADVERTISEMENT

ವಿಶ್ವ ಬ್ರೈಲ್‌ ದಿನಾಚರಣೆ: ಅತಿಥಿ: ಡಿ. ಸುಧಾಕರ್, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ನ್ಯಾಷನಲ್ ಫೆಡರೇಷನ್ ಆಫ್‌ ದಿ ಬ್ಲೈಂಡ್‌, ಸ್ಥಳ: ಕಾಸಿಯಾ, ವಿಜಯನಗರ, ಮಧ್ಯಾಹ್ನ 3

ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ: ಕೆ.ಎಸ್. ವಿಷ್ಣುದೇವ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30‌

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.