ಗಣೇಶೋತ್ಸವದ ವಿಶೇಷ
ಆಯೋಜನೆ: ಚಂದ್ರಾ ಬಡಾವಣೆ ನಿವಾಸಿಗಳ ಸಂಘ, ಬೆಳಿಗ್ಗೆ 7ಕ್ಕೆ ಮೂಲ ಗಣಪತಿಗೆ ಅಭಿಷೇಕ, 10.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಭಜನೆ: ಕಾಳಿ ಭಕ್ತ ಮಂಡಳಿ, ಸ್ಥಳ: ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಚಂದ್ರ ಬಡಾವಣೆ
ಆಯೋಜನೆ ಮತ್ತು ಸ್ಥಳ: ಶಂಕರ್‌ನಾಗ್ ವಿನಾಯಕ ಗೆಳೆಯರ ಬಳಗ, ನಾಗದೇವನಹಳ್ಳಿ, ಬೆಳಿಗ್ಗೆ 8ರಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ, ಸಂಜೆ 5.30ಕ್ಕೆ ಮಹಾಮಂಗಳಾರತಿ, ನಾಗದೇವನಹಳ್ಳಿಯ ಜಿ. ತಿಮ್ಮಯ್ಯ ಲೇಔಟ್, ರಾಮನಾಥನಗರದ ಬೀದಿಗಳಲ್ಲಿ ವಿನಾಯಕನ ರಥೋತ್ಸವ
ಆಯೋಜನೆ ಮತ್ತು ಸ್ಥಳ: ಶ್ರೀ ಮುನೇಶ್ವರ ಗೆಳೆಯರ ಬಳಗ, ಮುನೇಶ್ವರ ದೇವಸ್ಥಾನ, ವಿನಾಯಕನಗರ, ವಿಕಾಸನಗರ, ಬೆಳಿಗ್ಗೆ 8.30ಕ್ಕೆ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪ್ರಸಾದ ವಿನಿಯೋಗ, ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್, ಮಡಿಕೆ ಹೊಡಿಯುವ ಸ್ಪರ್ಧೆ, ಸಂಜೆ 7.30ಕ್ಕೆ ರಸಮಂಜರಿ
ಆಯೋಜನೆ: ಬೆಂಗಳೂರು ಅಡ್ವೊಕೇಟ್ ಫ್ರೆಂಡ್ಸ್ ಸರ್ಕಲ್, ಬೆಂಗಳೂರು ವಕೀಲರ ಸಂಘ, ಬೆಳಿಗ್ಗೆ 9.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಸಂಗೀತ ಕಛೇರಿ: ಅನಘ ಚಕ್ರವರ್ತಿ, ಸಹನಾ ಚಕ್ರವರ್ತಿ, ಸ್ಥಳ: ವಕೀಲರ ಸಂಘ, ಹೈಕೋರ್ಟ್ ಯೂನಿಟ್ ಹಾಲ್–1
ಆಯೋಜನೆ ಮತ್ತು ಸ್ಥಳ: ಶ್ರೀ ವಿನಾಯಕ ಮಿತ್ರ ಮಂಡಳಿ, ಹೆಣ್ಣೂರು ಬಡಾವಣೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಣ್ಣ ಬಡಾವಣೆ, ಹೆಣ್ಣೂರು, ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಬೆಳಿಗ್ಗೆ 10.30
ಆಯೋಜನೆ ಮತ್ತು ಸ್ಥಳ: ಶ್ರೀವಿನಾಯಕ ಮಿತ್ರ ಮಂಡಳಿ, ಎಂಟನೇ ಬ್ಲಾಕ್, ಜಯನಗರ, ಬೆಳಿಗ್ಗೆ 10.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಅನುಪಮಾ ಶ್ರೀಮಾಲಿ, ಪಿಟೀಲು: ಪ್ರೇಮಾ ವಿವೇಕ್, ಮೃದಂಗ: ರಂಜನಿ ವೆಂಕಟೇಶ್, ಸಂಜೆ 6.30
ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ ಎರಡನೇ ಹಂತ, ಅತಿಥಿಗಳು: ಚೆನ್ನಣ್ಣ, ಉಪೇಂದ್ರ, ವಿಜಯ್, ಡಾಲಿ ಧನಂಜಯ್, ಯುವ ರಾಜ್‌ಕುಮಾರ್, ಡಾ.ಸಿ.ಎನ್. ಮಂಜುನಾಥ್, ಸಂಜೆ 5ರಿಂದ
ಆಯೋಜನೆ: ಶ್ರೀ ವಿದ್ಯಾರಣ್ಯ ಯುವಕ ಸಂಘ, 63ನೇ ಬೆಂಗಳೂರು ಗಣೇಶೋತ್ಸವದ ಉದ್ಘಾಟನೆ: ಭಕ್ತಿ ಗೀತೆಗಳ ಗಾಯನ: ಎಂ.ಡಿ. ಪಲ್ಲವಿ, ಸ್ಥಳ: ಎಪಿಎಸ್ ಕಾಲೇಜಿನ ಮೈದಾನ, ಬಸವನಗುಡಿ, ಸಂಜೆ 5ರಿಂದ
ಮನುಷ್ಯತ್ವದೆಡೆಗೆ ಸಮುದಾಯ–50 ಜಾಥಾ, ನಾಟಕೋತ್ಸವ: ಸದ್ಭಾವನಾ ಗೀತೆಗಳ ಗಾಯನ: ಜೋಗಿಲ ಸಿದ್ಧರಾಜು, ಸಿ.ಎಂ. ನರಸಿಂಹಮೂರ್ತಿ ತಂಡ, ರಂಗ ಗೌರವ: ಆರ್.ಕೆ. ಹುಡಗಿ, ಸುರೇಂದ್ರರಾವ್ ಟಿ.ಎಸ್., ಲಕ್ಷ್ಮೀನಾರಾಯಣ, ಸುರೇಶ ಆನಗಳ್ಳಿ, ಕೆ. ಷರೀಫಾ, ಬಿ. ಜಯಶ್ರೀ, ಅತಿಥಿ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಮಾವಳ್ಳಿ ಶಂಕರ್, ಆಯೋಜನೆ: ಸಮುದಾಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5
ನಗರದಲ್ಲಿ ನಾಳೆ
ಗಣೇಶೋತ್ಸವದ ವಿಶೇಷ
ಆಯೋಜನೆ: ಚಂದ್ರ ಬಡಾವಣೆ ನಿವಾಸಿಗಳ ಸಂಘ, ಬೆಳಿಗ್ಗೆ 9ಕ್ಕೆ ಗಣೇಶ ಮೂರ್ತಿಗೆ ದ್ರಾಕ್ಷಿ, ಗೋಡಂಬಿ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ, ಸಂಜೆ 6.30 ಭಸ್ಮಾಸುರ ಮೋಹಿನಿ ಪ್ರಸಂಗ, ಸ್ಥಳ: ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಚಂದ್ರ ಬಡಾವಣೆ
ಆಯೋಜನೆ ಮತ್ತು ಸ್ಥಳ: ಶ್ರೀ ಮುನೇಶ್ವರ ಗೆಳೆಯರ ಬಳಗ, ಮುನೇಶ್ವರ ದೇವಸ್ಥಾನ, ವಿನಾಯಕನಗರ, ವಿಕಾಸನಗರ, ಬೆಳಿಗ್ಗೆ 7.30ಕ್ಕೆ ಗೌರಿ ಗಣೇಶ ಮೂರ್ತಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ
ಆಯೋಜನೆ: ಬೆಂಗಳೂರು ಅಡ್ವೊಕೇಟ್ ಫ್ರೆಂಡ್ಸ್ ಸರ್ಕಲ್, ಬೆಂಗಳೂರು ವಕೀಲರ ಸಂಘ, ಮಧ್ಯಾಹ್ನ 1.30ಕ್ಕೆ ಹಿಂದೂಸ್ತಾನಿ ಸಂಗೀತ ಕಛೇರಿ: ಕೀರ್ತಿ ಕುಮಾರ್ ಬಿ., ಸ್ಥಳ: ವಕೀಲರ ಸಂಘ, ಹೈಕೋರ್ಟ್ ಯೂನಿಟ್ ಹಾಲ್–1
ಆಯೋಜನೆ ಮತ್ತು ಸ್ಥಳ: ಶ್ರೀ ವಿನಾಯಕ ಮಿತ್ರ ಮಂಡಳಿ, ಹೆಣ್ಣೂರು ಬಡಾವಣೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಣ್ಣ ಬಡಾವಣೆ, ಹೆಣ್ಣೂರು, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ ಎರಡನೇ ಹಂತ, ಉತ್ತರ ಕರ್ನಾಟಕದ ಜನಪದ ಹಾಗೂ ಚಲನಚಿತ್ರ ಗೀತೆಗಳ ಗಾಯನ: ಕೊಪ್ಪಳದ ಶ್ರೀ ಗುರು ಅಭಿನವ ಮ್ಯೂಸಿಕಲ್ ಇವೆಂಟ್, ಸಂಜೆ 7ರಿಂದ
ಇತರೆ ಕಾರ್ಯಕ್ರಮ:
ಚಕೋರ ‘ಕನ್ನಡ ಗೀತೆಗಳು–ಒಂದು ಅನುಸಂಧಾನ’ ಉಪನ್ಯಾಸ: ಬಂಡ್ಲಹಳ್ಳಿ ವಿಜಯ್ ಕುಮಾರ್, ಉದ್ಘಾಟನೆ: ಲೋಕೇಶ್‌ಗೌಡ, ಅಧ್ಯಕ್ಷತೆ: ಬೆನಕ್ ಎಲ್. ಗೌಡ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ನ್ಯೂ ಬಾಲ್ಡ್‌ವಿನ್ ಇನ್‌ಸ್ಟಿಟ್ಯೂಷನ್ಸ್, ಲಕ್ಷ್ಮಣನಗರ, ಬೆಳಿಗ್ಗೆ 10
ರವಿವರ್ಮ ಕುಮಾರ್‌ಗೆ ಸನ್ಮಾನ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಅನು ಶಿವರಾಮನ್, ಎಚ್.ಟಿ. ನರೇಂದ್ರ ಪ್ರಸಾದ್, ಬಾನು ಮುಷ್ತಾಕ್, ಕೆ. ಶಶಿಕಿರಣ್ ಶೆಟ್ಟಿ, ಎ.ಎಸ್. ಪೊನ್ನಣ್ಣ, ಉದಯ್ ಹೊಳ್ಳ, ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ರವಿವರ್ಮ ಕುಮಾರ್ ಅಸೋಸಿಯೇಟ್ಸ್, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 5.30
‘ಜಪಾನಿಯರಂತೆ ಅಭಿವೃದ್ಧಿಯಾಗುವಲ್ಲಿ ನಾವು ವಿಫಲವಾಗಿರುವುದೆಲ್ಲಿ’ ಉಪನ್ಯಾಸ: ರಮೇಶ್ ಕೆ.ಎನ್. ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
‘ಎಚ್ಚಮ ನಾಯಕ’ ನಾಟಕ ಪ್ರದರ್ಶನ: ಆಯೋಜನೆ: ಕಾವೇರಿ ಕಲಾ ಸಂಘ, ಪಾಪು ಕಲಾವಿದರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.