ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 19:21 IST
Last Updated 27 ನವೆಂಬರ್ 2025, 19:21 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

‘ಶ್ರೀ ಸಿದ್ದರಾಮಯ್ಯ ದತ್ತಿ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಪ್ರಾಸ್ತಾವಿಕ ನುಡಿ: ಪದ್ಮಾ ಶಿವಮೊಗ್ಗ, ಪ್ರಶಸ್ತಿ ಪ್ರದಾನ: ಎಚ್.ಎನ್.ನಾಗಮೋಹನದಾಸ್, ಅತಿಥಿ: ಕೆ.ವಿ. ಪ್ರಭಾಕರ್, ಅಧ್ಯಕ್ಷತೆ: ಆಯೇಷಾ ಖಾನುಂ, ಪ್ರಶಸ್ತಿ ಸ್ವೀಕರಿಸುವವರು: ಸುಶೀಲಾ ಸುಬ್ರಹ್ಮಣ್ಯ, ನೀಳಾ ಎಂ.ಎಚ್., ಆಯೋಜನೆ: ಕರ್ನಾಟಕ ಪತ್ರಕರ್ತೆಯರ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವದ ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ:  ಡಿ.ಕೆ.ಶಿವಕುಮಾರ್‌, ಜಿ.ಪರಮೇಶ್ವರ, ಅಧ್ಯಕ್ಷತೆ: ಲಕ್ಷ್ಮಿ ಹೆಬ್ಬಾಳಕರ, ಆಯೋಜನೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳ: ಕೃಷ್ಣ ವಿಹಾರ, ಗೇಟ್‌ ಸಂಖ್ಯೆ–01, ಅರಮನೆ ಮೈದಾನ, ಮೇಕ್ರಿ ವೃತ್ತದ ಹತ್ತಿರ, ಬಳ್ಳಾರಿ ರಸ್ತೆ, ಬೆಳಿಗ್ಗೆ 10.30

ADVERTISEMENT

ಅಖಿಲ ಭಾರತ ಹಿಂದುಳಿದ ವರ್ಗಗಳ ರೈಲ್ವೆ ನೌಕರರ ಸಂಘದ (ಎಐಒಬಿಸಿ) ಪ್ರಾದೇಶಿಕ ಕಚೇರಿ ಉದ್ಘಾಟನೆ: ಆಶುತೋಶ್ ಕೆ. ಸಿಂಗ್, ಡಾ.ನಾಗಲಕ್ಷ್ಮೀ ಚೌಧರಿ, ಆಯೋಜನೆ ಮತ್ತು ಸ್ಥಳ: ಎಐಒಬಿಸಿ ಪ್ರಾದೇಶಿಕ ಕಚೇರಿ, ಬೆಳಿಗ್ಗೆ 11.30 

ರಾಷ್ಟ್ರಕವಿ ಕುವೆಂಪು ಅವರ ಐದು ದಿನಗಳ ರಾಜ್ಯಮಟ್ಟದ ನಾಟಕೋತ್ಸವ: ‘ಜಲಗಾರ’ ನಾಟಕ ಪ್ರದರ್ಶನ: ಅಮರೇಶ್ವರ ವಿಜಯ ನಾಟಕ ಮಂಡಳಿ, ಸ್ಥಳ: ಎಚ್.ತಿಮ್ಮೇಗೌಡ ಸಭಾಂಗಣ, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಸುಂಕದಕಟ್ಟೆ, ಮಧ್ಯಾಹ್ನ 1.30

ಟಿಪ್ಪು ಸುಲ್ತಾನ್ ಜಯಂತಿ: ಆಯೋಜನೆ: ಹಜರತ್ ಟಿಪ್ಪು ಸುಲ್ತಾನ್ ಕಮಿಟಿ ಚಿಕ್ಕಬಾಣಾವರ, ಮೆರವಣಿಗೆ ಹೊರಡುವ ಸ್ಥಳ: ಮಾರುತಿನಗರದಿಂದ ಚಿಕ್ಕಬಾಣಾವಾರದ ಸಂತೆ ಮೈದಾನದವರೆಗೆ, ಮಧ್ಯಾಹ್ನ 2.30 

‘ಕನ್ನಡ ಸೇವಾ ರತ್ನ’ ಪ್ರಶಸ್ತಿ ಪ್ರದಾನ: ಅತಿಥಿಗಳು: ರಾಮಲಿಂಗಾರೆಡ್ಡಿ, ಮಮತಾ ಆರ್.ವಿ. ದೇವರಾಜ್, ಸೌಮ್ಯಾ ರೆಡ್ಡಿ, ಶಶಿಧರ್ ಕೋಟೆ, ಕ್ಯಾಪ್ಟನ್ ರಾಜನ್, ಉಮಾ ಶ್ರೀನಿವಾಸ್ ರೆಡ್ಡಿ, ಸುಜಾತಾ ವೆಂಕಟಸ್ವಾಮಿ, ಆಯೋಜನೆ: ಶ್ರೀ ಆದ್ಯಾ ಫೌಂಡೇಷನ್ ಪ್ರೆಸೆಂಟ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3   

ವಾರ್ಷಿಕೋತ್ಸವ ಆಚರಣೆ: ಅತಿಥಿಗಳು: ಎಂ.ಶ್ರೀನಿವಾಸ, ವಿನಯ ಪ್ರಸಾದ್, ಜ್ಯೋತಿ ಪ್ರಕಾಶ್, ಜಯಪ್ರಕಾಶ್, ರೇಣುಕಾ ಹೆಗ್ಗಡೆ, ಉಷಾ ಭಟ್, ಉಮಾ ಭಾರದ್ವಾಜ್, ಆಯೋಜನೆ: ವರಿಷ್ಠ ವೃಂದ, ಹಿರಿಯ ನಾಗರಿಕರ ವೇದಿಕೆ ಕಾಫಿ ಬೋರ್ಡ್‌, ಸ್ಥಳ: ಶ್ರೀ ಕನ್ವೆನ್ಷನ್ ಹಾಲ್, ದಾಸರಹಳ್ಳಿ ಮುಖ್ಯರಸ್ತೆ, ಭುವನೇಶ್ವರಿನಗರ, ಸಂಜೆ 5 

ಭರತನಾಟ್ಯ ರಂಗಪ್ರವೇಶ: ಹರಿಕಾ ಎ.ಎಂ., ಅತಿಥಿಗಳು: ಪುಲಿಕೇಶಿ ಕಸ್ತೂರಿ, ಮಾನಸಾ ಕಾಂತಿ, ರಂಗನಾಥ್ ಮೈಸೂರು, ಆಯೋಜನೆ: ಅನುರಾಗ್ ಕಲಾ ಗುರುಕುಲ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಎಂಟನೇ ಬ್ಲಾಕ್, ಜಯನಗರ, ಸಂಜೆ 5

‘ಅಣ್ಣನ ನೆನಪು’ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆತ್ಮಕಥನ ವಿಶೇಷ ಉಪನ್ಯಾಸ: ರವಿಕುಮಾರ ಬಾಗಿ, ಅಧ್ಯಕ್ಷತೆ: ಆರ್.ಎಸ್. ಶಾಂತಾರಾಮ್, ಆಯೋಜನೆ ಮತ್ತು ಸ್ಥಳ: ದೀಪಾ ಅಂಧ ಮಕ್ಕಳ ವಸತಿಯುತ ಪ್ರೌಢಶಾಲೆ, ಮಾಗಡಿ ಮುಖ್ಯರಸ್ತೆ, ಸಂಜೆ 5 

ಕಲೋತ್ಸವ–2025: ಉದ್ಘಾಟನೆ: ಜಿ.ಪರಮೇಶ್ವರ, ಅತಿಥಿಗಳು: ಲಕ್ಷ್ಮಿ ಹೆಬ್ಬಾಳಕರ, ರಾಣಿ ಸತೀಶ್, ಶ್ರೀನಾಥ್, ಆಯೋಜನೆ: ಶಿವಲೀಲಾ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರಣಯರಾಜ ಶ್ರೀನಾಥ್ ಅವರ ಚಲನಚಿತ್ರ ಗೀತೆಗಳ ಸಂಗೀತ ರಸಸಂಜೆ, ಸಂಸ್ಥಾಪಕರ ದಿನಾಚರಣೆ: ಅತಿಥಿ: ಶ್ರೀನಾಥ್, ಆಯೋಜನೆ ಮತ್ತು ಸ್ಥಳ: ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌, ಬಸವನಗುಡಿ, ಸಂಜೆ 6.30ರಿಂದ   

‘ಗೀತಾಸಾರ’ ಧಾರ್ಮಿಕ ಪ್ರವಚನ: ಹರೀಶ್ ಆಚಾರ್, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ವಿಜಯನಗರ ಎರಡನೇ ಹಂತ, ಸಂಜೆ 6.30

‘ವರ್ಣ ಪಲ್ಲಟ’ ನಾಟಕ ಪ್ರದರ್ಶನ: ನಿರ್ದೇಶನ: ಶಶಿಧರ್ ಭಾರಿಘಾಟ್, ರಚನೆ: ಕೆ.ವೈ. ನಾರಾಯಣಸ್ವಾಮಿ, ಆಯೋಜನೆ: ಅನಾವರಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.