ಬೆಂಗಳೂರು:ವಿಶ್ವಪಾರ್ಕಿನ್ಸನ್ ದಿನದ ಅಂಗವಾಗಿರಾಜರಾಜೇಶ್ವರಿನಗರದ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್ 11ಕ್ಕೆ ಉಚಿತ ಸಮಾಲೋಚನಾ ಕಾರ್ಯಕ್ರಮ ನಡೆಯಲಿದೆ.
ಬ್ರೈನ್ಸ್ ಬಾಸಲ್ ಗ್ಯಾಂಗ್ಲಿಯಾ ಸಂಸ್ಥೆ ಹಾಗೂಬಿಆರ್ ಲೈಫ್ ಆಸ್ಪತ್ರೆ ಜಂಟಿಯಾಗಿ ಈ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಿವೆ.
ಪಾರ್ಕಿನ್ಸನ್‌ನಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ
ಭಾಗವಹಿಸಬಹುದು.
ನೋಂದಣಿಗೆ: 8861004605
radhamani@brains.org.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.