ADVERTISEMENT

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಸ್ಕೂಲ್ ಆಫ್ ಡಿಸೈನ್ ಆರಂಭ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:22 IST
Last Updated 22 ಆಗಸ್ಟ್ 2019, 20:22 IST
ಕುಲಪತಿ ನಿಸಾರ್ ಅಹಮದ್ ಸ್ಕೂಲ್ ಆಫ್ ಡಿಸೈನ್‌ ಉದ್ಘಾಟಿಸಿದರು
ಕುಲಪತಿ ನಿಸಾರ್ ಅಹಮದ್ ಸ್ಕೂಲ್ ಆಫ್ ಡಿಸೈನ್‌ ಉದ್ಘಾಟಿಸಿದರು   

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಡಿಸೈನ್ ಸೋಮವಾರ ಆರಂಭಗೊಂಡಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ನಿಸಾರ್ ಅಹಮದ್, ‘ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿನ್ಯಾಸ ಕೌಶಲ್ಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಡೆಹ್ರಾಡೂನ್‌ನ ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಆ್ಯಂಡ್ ಎನರ್ಜಿ ಸ್ಟಡೀಸ್‌ನ ವಿಶ್ರಾಂತ ಕುಲಪತಿ ಪರಾಗ್ ದಿವಾನ್, ಪ್ರೊ. ವಿಜಯನ್ ಇಮ್ಯಾನುವೆಲ್, ಕುಲಪತಿ ಪ್ರೊ. ರಾಧಾ ಪದ್ಮನಾಭನ್, ಸ್ಕೂಲ್ ಆಫ್ ಡಿಸೈನ್‌ನ ಡೀನ್ ಪ್ರೊ. ನೀತಿ ಬೋಸ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.