ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 23:51 IST
Last Updated 22 ನವೆಂಬರ್ 2025, 23:51 IST
   

ಕರ್ನಾಟಕ ಸಂಗೀತ ಕಛೇರಿ: ಗಾಯನ: ಐಶ್ವರ್ಯ ಮಹೇಶ್, ಸ್ಥಳ: ಬ್ಯಾಂಡ್‌ ಸ್ಟ್ಯಾಂಡ್‌, ಕಬ್ಬನ್ ಉದ್ಯಾನ, ಬೆಳಿಗ್ಗೆ 7

ಕನಕದಾಸರ ಜಯಂತಿ, ಪ್ರತಿಭಾ ವಿದ್ಯಾರ್ಥಿ ವೇತನ ಸಮಾರಂಭ: ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಎಸ್. ರಾಜು, ಅತಿಥಿಗಳು: ಜಿ.ಬಿ. ವಿನಯಕುಮಾರ್, ವಿಜಯಲಕ್ಷ್ಮಿ, ಡಿ.ಆರ್. ಪದ್ಮನಾಭ, ಆಯೋಜನೆ: ಕನಕ ಎಜ್ಯುಕೇಷನಲ್ ಟ್ರಸ್ಟ್, ಸ್ಥಳ: ಕಾಸಿಯಾ ಭವನ, ಮೂರನೇ ಮಹಡಿ, ಹೊಸಹಳ್ಳಿ ಮೆಟ್ರೊ ನಿಲ್ದಾಣದ ಪಕ್ಕ, ಬೆಳಿಗ್ಗೆ 9

ಕನ್ನಡ ಹಬ್ಬ, ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ: ಅತಿಥಿಗಳು: ರೇವತಿ ಕಾಮತ್, ರಾಣಿ ಸತೀಶ್, ಲಹರಿ ವೇಲು, ಡಿ.ಪಿ. ದಾನಪ್ಪ, ಆರ್ಕಾಟ್ ಪೂರ್ಣ ಪ್ರಸಾದ್, ಆಯೋಜನೆ: 9–ಫಿಗರ್ ಮೀಡಿಯಾ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 9.30

ADVERTISEMENT

ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಎ.ಆರ್. ಗೋವಿಂದಸ್ವಾಮಿ, ಪದ್ಮ ಪ್ರಸಾದ್ ಎಸ್.ಪಿ., ರವಿ ಎಂ.ಎಸ್., ಕಲಾವತಿ ಎಂ., ಅಧ್ಯಕ್ಷತೆ: ಬಾಲು ನಾಯಕ್, ಆಯೋಜನೆ: ಜ್ಞಾನಜ್ಯೋತಿನಗರ ಎರಡನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ನವನೀತ್ ದಿನಸಿ ಅಂಗಡಿಯ ಮುಂಭಾಗ, ಬೆಳಿಗ್ಗೆ 9.30ರಿಂದ 

ಹಳ್ಳಿಕಾರ ಸಮುದಾಯದ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ, ಪ್ರತಿಭಾ ಪುರಸ್ಕಾರ ಸಮಾರಂಭ: ಅತಿಥಿಗಳು: ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಚ್.ಎಂ. ರೇವಣ್ಣ, ನಸೀರ್ ಅಹಮದ್, ಆರ್.ವಿ. ದೇವರಾಜ್, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಆಯೋಜನೆ: ಆರ್.ಎಂ.ಆರ್. ಹಳ್ಳಿಕಾರ ಫೌಂಡೇಷನ್ ಟ್ರಸ್ಟ್, ಸ್ಥಳ: ಕಮ್ಯುನಿಟಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನ ಸಭಾಂಗಣ, ನಟಭೈರವ ವಿ. ವಜ್ರಮುನಿ ರಸ್ತೆ, ಎರಡನೇ ಬ್ಲಾಕ್, ಜಯನಗರ, ಬೆಳಿಗ್ಗೆ 10

ಅರ್ಥೋತ್ಸವ: ಅತಿಥಿಗಳು: ವಿನೋದ್ ಕೃಷ್ಣ, ಕೌಶಲ್ ಜೆ., ಕೆ.ಜಿ. ಕೃಪಾಲ್, ಗೌತಮ್ ಮಾರ್ಲೇಚ್, ಅಧ್ಯಕ್ಷತೆ: ರಾಘವೇಂದ್ರ ಟಿ.ಕೆ., ಆಯೋಜನೆ: ಷೇರುಪೇಟೆ ವಿಚಾರ ಮಂಟಪ, ಸ್ಥಳ: ಬಿಜಿಎಸ್‌ಇ ಫೈನಾನ್ಶಿಯಲ್ಸ್‌ ಲಿಮಿಟೆಡ್, ಸ್ಟಾಕ್‌ ಎಕ್ಸ್‌ಚೇಂಜ್‌ ಟವರ್ಸ್‌, ಜೆ.ಸಿ. ರಸ್ತೆ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ: ವಿ. ಮಲ್ಲಿಕಾರ್ಜುನಯ್ಯ, ಆಯೋಜನೆ: ಸಹಮತ, ಸ್ಥಳ: 323, ಹೇಮ ಸದನ, ಸಹಕಾರನಗರ, ಬೆಳಿಗ್ಗೆ 10

ದಿ. ವಿಠ್ಠಲರಾವ ಕುಲಕರ್ಣಿ ಸಂಸ್ಮರಣ ‘ವಿಠ್ಠಲ’ ಗ್ರಂಥ ಬಿಡುಗಡೆ, ‘ವಿಠ್ಠಲ’ ಪ್ರಶಸ್ತಿ ಪ್ರದಾನ: ಸಂಗೀತ–ದಾಸವಾಣಿ: ಗಾಯನ: ಮುದ್ದುಮೋಹನ, ತಬಲಾ: ವಿಶ್ವನಾಥ ನಾಕೋಡ, ಹಾರ್ಮೋನಿಯಂ: ಪಂಚಾಕ್ಷರಿ ಹಿರೇಮಠ, ಆಯೋಜನೆ: ವಿಠ್ಠಲ ಪ್ರತಿಷ್ಠಾನ, ಸ್ಥಳ: ಡಾ.ಸಿ. ಅಶ್ವತ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.15

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಎಂ. ಶಿವರಾಜು, ಅತಿಥಿ: ಸಿ.ಕೆ. ರಾಮೇಗೌಡ, ಅಧ್ಯಕ್ಷತೆ: ಎಸ್.ಆರ್. ಅನಂತನಾರಾಯಣ, ಆಯೋಜನೆ ಮತ್ತು ಸ್ಥಳ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆಯ ಸಭಾಂಗಣ, ಬಸವೇಶ್ವರನಗರ, ಬೆಳಿಗ್ಗೆ 10.30

ಟಿ. ವೆಂಕಟೇಶಮೂರ್ತಿ ನೆನಪಿನಲ್ಲಿ ‘ಯುವ ಮನಸುಗಳು ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟಿಸುವ ವಿಧಾನಗಳು’ ಉಪನ್ಯಾಸ: ನರೇಂದ್ರ ನಾಯಕ್, ಅತಿಥಿ: ಲಕ್ಷ್ಮಿ ಚಂದ್ರಶೇಖರ್, ಅಧ್ಯಕ್ಷತೆ: ಬಿ.ಆರ್. ಮಂಜುನಾಥ್, ಆಯೋಜನೆ: ಕಲಿ ಕಲಿಸು, ಸಮುದಾಯ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಜಯನಗರ, ಬೆಳಿಗ್ಗೆ 10.30

ಸಂಗೀತ ಸಮ್ಮೇಳನ: ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ: ‘ಸಂಗೀತ ಕಲಾರತ್ನ’ ಪ್ರಶಸ್ತಿ ಸ್ವೀಕರಿಸುವವರು: ಪದ್ಮಾ ಗುರುದತ್, ‘ಕರ್ನಾಟಕ ಕಲಾಚಾರ್ಯ ಪ್ರಶಸ್ತಿ’ ಸ್ವೀಕರಿಸುವವರು: ತಿರುಮಲೆ ಶ್ರೀನಿವಾಸ್, ‘ಕಲಾಜ್ಯೋತಿ ಪ್ರಶಸ್ತಿ’ ಸ್ವೀಕರಿಸುವವರು: ಟಿ.ಎಸ್. ವಸುಂಧರಾ, ಕೆ.ಎಸ್. ನಾಗಭೂಷಣಯ್ಯ, ಈಶ್ವರ ಭಟ್ ಕಾಂಚನ, ಉಪಾಸನಾ ಮೋಹನ್, ‘ಸ್ವರಭೂಷಿಣಿ ಪ್ರಶಸ್ತಿ’ ಸ್ವೀಕರಿಸುವವರು: ನಳಿನಾ ಮೋಹನ್, ‘ಸ್ವರಲಿಪಿ ಪ್ರಶಸ್ತಿ’ ಸ್ವೀಕರಿಸುವವರು: ತೇಜಸ್ವಿನಿ ಹೆಗಡೆ, ಅತಿಥಿಗಳು: ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಶ್ರೀಷಾನಂದ ವಿ., ಸಂಜೆ 6ಕ್ಕೆ ಗಾಯನ: ವಿಘ್ನೇಶ್ ಈಶ್ವರ್, ಪಿಟೀಲು: ಎಚ್.ಎನ್. ಭಾಸ್ಕರ್, ಮೃದಂಗ: ಪ್ರವೀಣ್ ಸ್ಪರ್ಶ್, ಘಟ: ಓಂಕಾರ್ ರಾವ್ ಜಿ., ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6

‘ನಾರಾಯಣ ಗುರು’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಕೆ.ವಿ. ಪ್ರಭಾಕರ್, ಪ್ರಶಸ್ತಿ ಪ್ರದಾನ: ಬೇಳೂರು ಗೋಪಾಲಕೃಷ್ಣ, ಅತಿಥಿಗಳು: ಎಚ್.ಎಂ. ರೇವಣ್ಣ, ಪ್ರಶಸ್ತಿ ಸ್ವೀಕರಿಸುವವರು: ಸರೋಜ ಬನ್ನಪ್ಪ, ಎಚ್.ಆರ್. ಜಯರಾಮ್, ಅಮಿತಾ ಆನಂದ್ ಮಂತ, ನಾಗೇಶ್ ಬಸವರಾಜ್, ಪುಂಡಲೀಕ ಕಲ್ಲಿಗನೂರ, ಅಧ್ಯಕ್ಷತೆ: ಗಂಧರ್ವ ಸೇನಾ, ಆಯೋಜನೆ: ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ, ಸ್ಥಳ: ಗ್ರೀನ್ ಪಾತ್‌ ಹೋಟೆಲ್, ಶೇಷಾದ್ರಿಪುರ, ಬೆಳಿಗ್ಗೆ 11 

‘ಸಂಸದ್ ಕ್ರೀಡಾ ಮಹೋತ್ಸವದ ಸಮಾರೋಪ ಸಮಾರಂಭ: ಅತಿಥಿಗಳು: ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದಗೌಡ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್, ಜಗ್ಗೇಶ್, ಲಹರ್ ಸಿಂಗ್ ಸಿರೋಯ, ಕೆ. ನಾರಾಯಣ್, ಬಿ.ಎ. ಬಸವರಾಜು, ಕೆ.ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ಎಸ್.ವಿ. ಸುರೇಶ, ಸ್ಥಳ: ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ ಆವರಣ, ಬೆಳಿಗ್ಗೆ 11

ಹಿರಿಯ ಪತ್ರಕರ್ತರ ಸಮಾವೇಶದ ಉದ್ಘಾಟನೆ: ಕೆ.ವಿ. ಪ್ರಭಾಕರ್, ಅಧ್ಯಕ್ಷತೆ: ಆರ್.ಪಿ. ಸಾಂಬಸದಾಶಿವ ರೆಡ್ಡಿ, ಅತಿಥಿಗಳು: ಸಂದೀಪ್ ದೀಕ್ಷಿತ್, ಎನ್.ಪಿ. ಚೆಕ್ಕುಟ್ಟಿ, ಆರ್. ಶ್ರೀಧರ್, ಎಂ.ಎ. ಪೊನ್ನಪ್ಪ, ಎಂ. ಸಿದ್ಧರಾಜು, ಆನಂದಮ್ ಪುಲಿಪಲುಪುಲ, ಕೆ. ಶಾಂತಕುಮಾರಿ, ಟಿ. ಜನಾರ್ದನ್, ಭೂಪತಿ, ಆಯೋಜನೆ: ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ, ಸ್ಥಳ: ಬೆಂಗಳೂರು ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11

ಪಂಡಿತ್ ಎ. ಸುಬ್ಬಯ್ಯ ಶಾಸ್ತ್ರಿ ‘ನೇಮಿಚಂದ್ರನ ಕಾವ್ಯಗಳು–ಒಂದು ಪರಿಚಯ’ ಉಪನ್ಯಾಸ: ಕೆ.ಆರ್. ಗಣೇಶ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಉತ್ಸವ: ಅತಿಥಿ: ವಿನಾಯಕ್ ಜೋಶಿ, ಆಯೋಜನೆ: ರೋಟರಿ ಕ್ಲಬ್‌ ಆಫ್‌ ಬೆಂಗಳೂರು, ಸ್ಥಳ: ರೋಟರಿ ಹೌಸ್ ಆಫ್‌ ಫ್ರೆಂಡ್‌ಶಿಪ್, ಲಾವೆಲ್ಲೆ ರಸ್ತೆ, ಬೆಳಿಗ್ಗೆ 11 

ಕನ್ನಡ ಸೌರಭ, ಎನ್. ಬಾಲಾಜಿ ರಾವ್ ಅವರು ಸಂಪಾದಿಸಿರುವ ‘ಡಾ. ದೊಡ್ಡರಂಗೇಗೌಡರ ಸಮಗ್ರ ಸಾಹಿತ್ಯ ವಾಚಿಕೆ–1’ ಪುಸ್ತಕ ಬಿಡುಗಡೆ: ಉದ್ಘಾಟನೆ: ದೊಡ್ಡರಂಗೇಗೌಡ, ಅಧ್ಯಕ್ಷತೆ: ಶೂದ್ರ ಶ್ರೀನಿವಾಸ್, ಪುಸ್ತಕ ಬಿಡುಗಡೆ: ಎಲ್. ಹನುಮಂತಯ್ಯ, ಅತಿಥಿಗಳು: ಗಿರಿಜಾ ಲೋಕೇಶ್, ಚಿನ್ಮಯ್, ಪುಸ್ತಕ ಪರಿಚಯ: ಟಿ. ಯಲ್ಲಪ್ಪ, ಆಯೋಜನೆ: ಸೌರಭ ಫೌಂಡೇಷನ್, ಸ್ಥಳ: ಅಶ್ವತ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4 

‘ವಿದ್ಯಾ’ ದಕ್ಷಿಣ ವಲಯ’ದ 15ನೇ ವಾರ್ಷಿಕೋತ್ಸವ: ಅತಿಥಿಗಳು: ಸಂಜೀವ್ ಕುಮಾರ್ ಗುಪ್ತಾ, ರಶ್ಮಿ ಮಿಶ್ರಾ, ರೇಖಾ ಶ್ರೀನಿವಾಸನ್, ಆಯೋಜನೆ: ವಿದ್ಯಾ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 4.30

ಎಂ.ಸಿ. ಕೃಷ್ಣಮೂರ್ತಿ ಅವರ ‘ಯಾಜ್ಞವಲ್ಕ್ಯ ಮಹರ್ಷಿ’ ಪುಸ್ತಕ ಬಿಡುಗಡೆ: ಶಂಕರ್ ಭಟ್ ಎನ್. ಜೋಷಿ, ಅಧ್ಯಕ್ಷತೆ: ರಮೇಶ್ ಶಾಸ್ತ್ರಿ, ಅತಿಥಿಗಳು: ಗಿರೀಶ್ ಶರ್ಮಾ, ಸುಬ್ಬರಾಯ ಶಾಸ್ತ್ರಿ, ಕೆ.ಎ. ಸತ್ಯನಾರಾಯಣ, ಆಯೋಜನೆ: ಯಾಜ್ಞವಲ್ಕ್ಯ ಗ್ರಂಥ ಪ್ರತಿಷ್ಠಾನ, ಸ್ಥಳ: ಶ್ರೀಬ್ರಹ್ಮ ಚೈತನ್ಯ ಮಂದಿರ, 16ನೇ ಮುಖ್ಯರಸ್ತೆ, ಬನಶಂಕರಿ, ಒಂದನೇ ಹಂತ, ಸಂಜೆ 4.30

‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ: ಎಚ್.ಸಿ. ಮಹದೇವಪ್ಪ, ಪುಸ್ತಕದ ಕುರಿತು: ವೈ.ಎಸ್.ವಿ. ದತ್ತ, ಅತಿಥಿ: ಎಲ್. ಹನುಮಂತಯ್ಯ, ಅಧ್ಯಕ್ಷತೆ: ಜಿ. ರಾಮಕೃಷ್ಣ, ಅಭಿನಯ: ‘ಮುಖ್ಯಮಂತ್ರಿ’ ಚಂದ್ರು, ಉಪಸ್ಥಿತಿ: ಕೆ.ವೈ. ನಾರಾಯಣಸ್ವಾಮಿ, ಬಿ.ವಿ. ರಾಜಾರಾಂ, ಮಾವಲಿ ಶಿವಕುಮಾರ್, ಆಯೋಜನೆ: ಕಲಾ ಗಂಗೋತ್ರಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30 

ಮಲ್ಲೇಶ್ವರಂ ರತ್ನ ಪ್ರಶಸ್ತಿ ಪ್ರದಾನ: ಅತಿಥಿಗಳು: ಶೋಭಾ ಕರಂದ್ಲಾಜೆ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಎನ್.ಆರ್.ಯು. ನಂಬಿ, ಅರ್ಜುನ್ ಉತ್ತಮ ನಂಬಿ, ಪ್ರಶಸ್ತಿ ಸ್ವೀಕರಿಸುವವರು: ಡಿ. ಸುರೇಶಗೌಡ, ಹೇಮಲತಾ ಸತೀಶ್ ಶೇಟ್, ಕೆ. ಗಣೇಶರಾವ್ ಕೇಸರ್‌ಕರ್, ಶಮಾ ಕೃಷ್ಣ, ಆಯೋಜನೆ: ಮಲ್ಲೇಶ್ವರಂ 5ಕೆ ರನ್ ಫೌಂಡೇಷನ್, ಸ್ಥಳ: ಉಭಯವೇದಂತ ಪ್ರವರ್ತನ ಸಭಾ, 10ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 7 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.