ADVERTISEMENT

ಬಡವರಿಗೆ 264 ಮನೆಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 20:59 IST
Last Updated 20 ಆಗಸ್ಟ್ 2020, 20:59 IST
ಮನೆಗಳ ಸ್ವಾಧೀನಪತ್ರಗಳನ್ನು ಜಿ.ಕೆ.ವೆಂಕಟೇಶ್ ವಿತರಿಸಿದರು. ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಜಿ.ಉಮೇಶ್, ಸಹಾಯಕ ಎಂಜಿನಿಯರ್ ಯಶವಂತ್, ಮುಖಂಡ ಸಂತೋಷ್ ಇದ್ದರು
ಮನೆಗಳ ಸ್ವಾಧೀನಪತ್ರಗಳನ್ನು ಜಿ.ಕೆ.ವೆಂಕಟೇಶ್ ವಿತರಿಸಿದರು. ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಜಿ.ಉಮೇಶ್, ಸಹಾಯಕ ಎಂಜಿನಿಯರ್ ಯಶವಂತ್, ಮುಖಂಡ ಸಂತೋಷ್ ಇದ್ದರು   

ರಾಜರಾಜೇಶ್ವರಿನಗರ: ಗುಡಿಸಲಿನಿಂದ ಮುಕ್ತಿ ದೊರಕಿಸಿಕೊಟ್ಟು ನೆಮ್ಮದಿಯಿಂದ ವಾಸಿಸಲು ಬಡವರಿಗೆ 264 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ ಎಂದು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ.ವೆಂಕಟೇಶ್ ತಿಳಿಸಿದರು.

ಬಿಬಿಎಂಪಿ ವತಿಯಿಂದ ₹18.60 ಕೋಟಿ ವೆಚ್ಚದಲ್ಲಿ ನಿರ್ವಿಸಿರುವ 264 ಮನೆಗಳ ಸ್ವಾಧೀನ ಪತ್ರಗಳನ್ನು ವಿತರಿಸಿ ಮಾತನಾಡಿ, ‘ಇನ್ನುಳಿದ 240 ಮನೆಗಳ ನಿರ್ಮಾಣ ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT