ADVERTISEMENT

ಎಐಸಿಎಂಎ ಉಪಾಧ್ಯಕ್ಷರಾಗಿ ರವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:18 IST
Last Updated 6 ಏಪ್ರಿಲ್ 2021, 21:18 IST
ಬಿ.ಕೆ. ರವಿ
ಬಿ.ಕೆ. ರವಿ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ರವಿ ಅವರು ನವದೆಹಲಿಯ ಅಖಿಲ ಭಾರತ ಸಂವಹನ ಮತ್ತು ಮಾಧ್ಯಮ ಸಂಘದ (ಎಐಸಿಎಂಎ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷ ಇರುತ್ತದೆ.

ಎಐಸಿಎಂಎಯು ಮಾಧ್ಯಮ ಶಿಕ್ಷಣ ಮತ್ತು ಭಾರತೀಯ ಮಾಧ್ಯಮ ಉದ್ಯಮದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವ ಶಿಕ್ಷಣ ತಜ್ಞರು ಹಾಗೂ ಸಂಶೋಧಕರ ಸಂಸ್ಥೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.