ADVERTISEMENT

ಬೆಂಗಳೂರು: ಆಕಾಶ್‌ ದಾಸ್‌ಗೆ ವಾಣಿಜ್ಯ ವಿಭಾಗದಲ್ಲಿ 596 ಅಂಕ

‘ಕಠಿಣ ಪರಿಶ್ರಮಕ್ಕೆ ಫಲ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 9:19 IST
Last Updated 18 ಜೂನ್ 2022, 9:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಶಿಕ್ಷಕರು ಹಾಗೂ ತಂದೆ– ತಾಯಿ ಸಾಕಷ್ಟು ಪ್ರೋತ್ಸಾಹ ನೀಡಿದ್ದರಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು.

ಕಠಿಣ ಪರಿಶ್ರಮ ಹಾಕಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಸರಿಯಾದ ಮಾರ್ಗದಲ್ಲಿ ಅಧ್ಯಯನ ನಡೆಸಿದರೆ ಉತ್ತಮ ಗಳಿಕೆ ಸಾಧ್ಯವಾಗಲಿದೆ’
– ಪಿಯು ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿದ ಆಕಾಶ ದಾಸ್‌ ಅವರ ಅನಿಸಿಕೆ.

ಇವರು ಬೆಂಗಳೂರು ಜಾಲಹಳ್ಳಿಯ ಎಂಇಎಸ್‌ ರಸ್ತೆಯ ಸೇಂಟ್‌ ಕ್ಲಾರೆಟ್‌ ಪಿಯು ಕಾಲೇಜಿನ ವಿದ್ಯಾರ್ಥಿ. ಇವರ ತಂದೆ ಅಲೋಕ್‌ ಕುಮಾರ್ ದಾಸ್‌ ಟಾಟಾ ಕಂಪನಿಯ ಉದ್ಯೋಗಿ. ತಾಯಿ ಕಾವೇರಿ ದಾಸ್‌ ಗೃಹಿಣಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.