ಚಿತ್ರಗಳಲ್ಲಿ ನೋಡಿ: ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಬೈಕ್ ಜಾಥಾ
ಬೆಂಗಳೂರಿನಲ್ಲಿ ಭಾನುವಾರ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ, ಶಿಫಾರ್ ಸೊಸೈಟಿ ವತಿಯಿಂದ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ನಡೆದ 500 ಬೈಕ್ ಜಾಥಾ ಚಿತ್ರಗಳು
ಪ್ರಜಾವಾಣಿ ವೆಬ್ ಡೆಸ್ಕ್
Published 30 ಜುಲೈ 2023, 15:59 IST
Last Updated 30 ಜುಲೈ 2023, 15:59 IST
ಬೈಕ್ ಜಾಥಾ ಚಿತ್ರಗಳುಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ, ಶಿಫಾರ್ ಸೊಸೈಟಿ ವತಿಯಿಂದ ಕಾರ್ಗಿಲ್ ವಿಜಯ ದಿವಸ ಮತ್ತು ಹುತಾತ್ಮ ಯೋಧರಿಗೆ ಗೌರವ ನಮನ ಪ್ರಯುಕ್ತ ನಡೆದ 500ಬೈಕ್ ಜಾಥಾ ಚಿತ್ರಗಳು. ಬೈಕ್ ಜಾಥ ಮಾಣಿಕ್ ಷಾ ಪೆರೆಡ್ ಮೈದಾನದಿಂದ ಆರಂಭವಾಗಿ ವಿಜಯನಗರ ಬಿಜಿಎಸ್ ಆಟದ ಮೈದಾನದಲ್ಲಿ ಕೊನೆಗೊಂಡಿತು.