ADVERTISEMENT

ಶ್ರೀಸಪ್ತಕ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 2:21 IST
Last Updated 28 ಫೆಬ್ರುವರಿ 2020, 2:21 IST
ಡಾ. ಸಿದ್ದಲಿಂಗಯ್ಯ
ಡಾ. ಸಿದ್ದಲಿಂಗಯ್ಯ   

ಬೆಂಗಳೂರು:ಶ್ರೀಸಪ್ತಕ ಸಂಗೀತ ಅಕಾಡೆಮಿ ನೀಡುವ‘ಶ್ರೀಸಪ್ತಕ ವಾರ್ಷಿಕ ಪ್ರಶಸ್ತಿ’ಗೆ ಕವಿ ಡಾ. ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.ಮಾರ್ಚ್‌ 15ರಂದು ಕನ್ನಡ ಭವನದ ನಯನ
ಸಭಾಂಗಣದಲ್ಲಿ‍ನಡೆಯುವ ‘ಶ್ರೀಸಪ್ತಕ ಸಂಗೀತೋತ್ಸವ-2020’ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗು
ವುದು ಎಂದು ಅಕಾಡೆಮಿ ಅಧ್ಯಕ್ಷ ಸಿ.ಎಂ. ಗಂಗಾಧರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT