‘ವಾಕಥಾನ್’ ವಾಕ್ ಫಾರ್ ಭಾರತ್: ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ರಾಜೇಶ್ ಪದ್ಮಾರ್, ಮೌಲ್ಯ, ಮದನ್ ಕುಮಾರ್, ಪ್ರತೀಕ್, ಆಯೋಜನೆ: ದಿಶಾ ಭಾರತ್, ಸ್ಥಳ: 18ನೇ ಕ್ರಾಸ್, ಬಿಬಿಎಂಪಿ ಆಟದ ಮೈದಾನ, ಮಲ್ಲೇಶ್ವರ, ಬೆಳಿಗ್ಗೆ 6.30
ನಶಾಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ: ಉದ್ಘಾಟನೆ: ಶಮ್ಲಾ ಇಕ್ಬಾಲ್, ಅಧ್ಯಕ್ಷತೆ: ಕೆ.ಆರ್. ಜಲಜಾ, ಅತಿಥಿಗಳು: ರಾಘವೇಂದ್ರ ಟಿ., ನವೀನ್ ಜೋಸೆಫ್, ರಮೇಶ್, ಎಸ್. ನಟರಾಜ್, ಆಯೋಜನೆ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ಥಳ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10
ಸಿ.ಕೆ. ವೆಂಕಟರಾಮಯ್ಯ, ಗೌರೀಶ ಕಾಯ್ಕಿಣಿ, ಅ.ನ. ಕೃಷ್ಣರಾಯ, ಕೋ. ಚೆನ್ನಬಸಪ್ಪ, ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಜನಾರ್ಪಣೆ: ಅಲ್ಲಮಪ್ರಭು ಬೆಟ್ಟದೂರು, ಸಂಪುಟಗಳ ಕುರಿತು: ಸಾವಿತ್ರಿ ಮುಜುಮದಾರ, ಅತಿಥಿ: ಕೆ.ಎಂ. ಗಾಯಿತ್ರಿ, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11
‘ಕಳತಾವೂರ್ ಮಳಾವ್–06’ ಸಜ್ಜನರ ಸಲ್ಲಾಪ–06 ಬಂಜಾರ ಸಿನಿಮಾ ವಿಶೇಷ: ಉದ್ಘಾಟನೆ: ಎ.ಆರ್. ಗೋವಿಂದಸ್ವಾಮಿ, ಅಧ್ಯಕ್ಷತೆ: ಕೃಷ್ಣೇಗೌಡ, ಉಪಸ್ಥಿತಿ: ಪಿ. ಉಮೇಶ್ ನಾಯಕ್, ಹೇಮಂತ್ ಕುಮಾರ್, ರವಿ ಲಮಾಣಿ, ಕುಮಾರ್ ರಾಠೋಡ್, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5
ಅಭಿನಂದನಾ ಸಮಾರಂಭ: ಉದ್ಘಾಟನೆ: ಬಿ. ಸುರೇಶ, ಅಭಿನಂದಿತರು: ಶಶಿಧರ ಅಡಪ, ಮಾಲತೇಶ ಬಡಿಗೇರ, ಎಂ. ಚನ್ನಕೇಶವಮೂರ್ತಿ, ರತ್ನಾ ಸಕಲೇಶಪುರ, ಆಯೋಜನೆ: ಸುಸ್ಥಿರ ಪ್ರತಿಷ್ಠಾನ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.