ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶನಿವಾರ, 19 ಜುಲೈ 2025

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 23:30 IST
Last Updated 18 ಜುಲೈ 2025, 23:30 IST
   

ರಾಮಕೃಷ್ಣ–ವಿವೇಕಾನಂದ ಚಳವಳಿಯ 125ನೇ ವರ್ಷಾಚರಣೆ ಮತ್ತು ಬೇಲೂರು ಮಠದ ರಜತ ಮಹೋತ್ಸವ ಸಂಭ್ರಮ: ಯಾತ್ರೆಗೆ ಚಾಲನೆ: ಸ್ವಾಮಿ ದಿವ್ಯಾನಂದ ಮಹಾರಾಜ್, ಭಜನೆ: ಬಿಸ್ವಜಿತ್‌ ಪೌಲ್‌, ಉಪನ್ಯಾಸ: ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್, ಚಕ್ರವರ್ತಿ ಸೂಲಿಬೆಲೆ, ಅತಿಥಿಗಳು: ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಬಿ.ಬಿ.ಕಾವೇರಿ, ಆಯೋಜನೆ ಮತ್ತು ಸ್ಥಳ: ರಾಮಕೃಷ್ಣ ಮಠ, ಹಲಸೂರು, ಬೆಳಿಗ್ಗೆ 7.30ರಿಂದ‌

ಗುರುದೇವ ಸ್ವಾಮಿ ಶಿವಾನಂದ ಮಹಾರಾಜ್ ಅವರ 62ನೇ ಪುಣ್ಯಸ್ಮರಣೆ: ಉಪಸ್ಥಿತಿ: ಸ್ವಾಮಿ ರಾಮಾತ್ಮಾನಂದ, ಆಯೋಜನೆ ಮತ್ತು ಸ್ಥಳ: ದಿ ಬೆಂಗಳೂರು ಡಿವೈನ್‌ ಲೈಫ್ ಸೊಸೈಟಿ, ಗುರು ವಿಲಾಸಂ, #71, ಚಿಕ್ಕ ಬಜಾರ್‌ ರಸ್ತೆ, ಸ್ವಾಮಿ ಶಿವಾನಂದಪುರ (ಟಸ್ಕರ್‌ ಟೌನ್‌), ಬೆಳಿಗ್ಗೆ 9ರಿಂದ

‘ಗ್ರೀನೋವೇಟ್‌’ ಕಾರ್ಯಾಗಾರ: ಉದ್ಘಾಟನೆ: ಬಿ.ಆರ್.‌ ಬಾಲಗಂಗಾಧರ್, ಬಿ.ಆರ್.‌ ಸುಪ್ರೀತ್‌, ಅತಿಥಿಗಳು: ಬಿ.ಎಸ್. ಪ್ರತಿಭಾ, ಹೆಲೆನ್‌ ರೆಸೆಲೆನ್ಸ್‌, ಆಯೋಜನೆ: ಝೀರೊ ವೇಸ್ಟ್‌ ಸೊಸೈಟಿ ಆಫ್‌ ಇಂಡಿಯಾ, ಸ್ಥಳ: ಕೆಐ ವಾಸು ಆಡಿಟೋರಿಯಂ, ಮೆಟೀರಿಯಲ್ಸ್‌ ಎಂಜಿನಿಯರಿಂಗ್‌ ವಿಭಾಗ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಳಿಗ್ಗೆ 9.30

ADVERTISEMENT

ಸಂಸ್ಕೃತ ಕಲಿಕೆಯ ಒಟಿಟಿ ಅನಾವರಣ ಮತ್ತು ಚರ್ಚಾ ಗೋಷ್ಠಿ: ಅತಿಥಿಗಳು: ಬಿ. ಮಹಾದೇವನ್, ಕ್ರಿಸ್ ಗೋಪಾಲಕೃಷ್ಣನ್, ನಿರ್ವಹಣೆ: ವಾಣಿಶ್ರೀ ರಘುಪತಿ, ಆಯೋಜನೆ: ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಷನ್, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10

ಜೈನ ಮಹಿಳಾ ಕನ್ನಡ ಸಾಹಿತ್ಯ ಸಮಾವೇಶ: ಉದ್ಘಾಟನೆ: ಅನಿತಾ ಸುರೇಂದ್ರಕುಮಾರ್, ಮುಖ್ಯ ಅತಿಥಿ: ಪದ್ಮ ಪ್ರಕಾಶ್, ಅಧ್ಯಕ್ಷತೆ: ನಾಗಶ್ರೀ ಮುಪ್ಪಾನೆ, ಆಯೋಜನೆ ಹಾಗೂ ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 10

ಉಚಿತ ಕಣ್ಣು ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆ: ಡಾ.ವಿದ್ಯಾಶಂಕರ್ ಡಿ.ಎಸ್‌ ಮತ್ತು ತಂಡ, ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, ನಂ 74, ಐದನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10ರಿಂದ

ಜಾಣಗೆರೆ ವೆಂಕಟರಾಮಯ್ಯ ಅವರ ‘ನುಡಿಗೋಲು 3’ ಪುಸ್ತಕ ಬಿಡುಗಡೆ: ಉದ್ಘಾಟನೆ: ಎಸ್‌.ಜಿ. ಸಿದ್ಧರಾಮಯ್ಯ, ಪುಸ್ತಕ ಬಿಡುಗಡೆ: ಎಂ.ಎಸ್‌. ಆಶಾದೇವಿ, ಅಧ್ಯಕ್ಷತೆ: ಬಿ.ಜಯಪ್ರಕಾಶ್‌ ಗೌಡ, ಅತಿಥಿಗಳು: ಸುನಂದಾ ಜಯರಾಮ್‌, ಮಾವಳ್ಳಿ ಶಂಕರ್‌, ಡಾ. ವಸುಂಧರಾ ಭೂಪತಿ, ಆಯೋಜನೆ: ಜಾಣಗೆರೆ ಪತ್ರಿಕೆ ಪ್ರಕಾಶನ, ಸ್ಥಳ: ಗಾನ ಪಲ್ಲವಿ ಸಭಾಂಗಣ, ಶ್ರೀಸಾಯಿ ಸ್ಫೋರ್ಟ್ಸ್‌, ಎರಡನೇ ಮಹಡಿ, ಕನ್ಯಾಕುಮಾರಿ ಶಾಲೆ ಹಿಂಭಾಗ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

‘ಕಾನೂನು ಮತ್ತು ಅದರ ಮಿತಿಗಳು: ಕೌಟುಂಬಿಕ ಹಿಂಸೆ ಮತ್ತು ವೈವಾಹಿಕ ಕ್ರೌರ್ಯದ ಕುರಿತು ಪ್ರಾಯೋಗಿಕ ಅಧ್ಯಯನ’ ವರದಿ ಬಿಡುಗಡೆ: ಅಶೋಕ್‌ ಬಿ. ಹಿಂಚಿಗೇರಿ, ವರದಿ ರಚನೆ: ಬಿಂದು ಎನ್‌. ದೊಡ್ಡಹಟ್ಟಿ, ಪ್ರಗ್ಯ ಸೋಲಂಕಿ, ಅತಿಥಿಗಳು: ಪೂರ್ಣ ರವಿಶಂಕರ್‌, ಸಂಗೀತಾ ರೇಗೆ, ಸರಸು ಎಸ್ತರ್ ಥಾಮಸ್‌, ಆಯೋಜನೆ: ಅವೇಕ್ಷಾ ಸಂಸ್ಥೆ, ಸ್ಥಳ: ಆಶೀರ್ವಾದ್ ಕೇಂದ್ರ, ಸೇಂಟ್‌ ಮಾರ್ಕ್ಸ್‌ ರಸ್ತೆ, ಬೆಳಿಗ್ಗೆ 11 

ಮಾನಸಿಕ ಆರೋಗ್ಯದ ಕುರಿತು ಸಮುದಾಯದಲ್ಲಿ ಜಾಗೃತಿ: ಉಪನ್ಯಾಸ: ಡಾ. ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್‌, ತೋಟಗಾರಿಕೆ ಇಲಾಖೆ, ಸ್ಥಳ: ಲಾಲ್‌ಬಾಗ್‌, ಬೆಳಿಗ್ಗೆ 11

ಆಗಮ ಘಟಿಕೋತ್ಸವ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಉದಯ ಗರುಡಾಚಾರ್‌, ಆಯೋಜನೆ: ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ, ಸ್ಥಳ: ಶೃಂಗೇರಿ ಶಾರದಾ ಕಲ್ಯಾಣ ಮಂಟಪ, ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಬಸವನಗುಡಿ, ಮಧ್ಯಾಹ್ನ 2.30

ರಜತ ಪರ್ವ ಮತ್ತು ವಿಚಾರಣ ಸಂಕಿರಣ: ಉಪಸ್ಥಿತಿ: ತಲ್ಲೂರು ಶಿವರಾಮ ಶೆಟ್ಟಿ, ನಮ್ರತ.ಎನ್‌, ಎಂ.ಪಿ.ಮಂಜುನಾಥ, ಸುರೇಶ ಜಿ.ಕೆ., ಸುರೇಂದ್ರ ಪಣಿಯೂರು, ಎಸ್‌.ವಿ. ಉದಯಕುಮಾರ ಶೆಟ್ಟಿ, ಎಚ್‌. ಸುಜಯೀಂದ್ರ ಹಂದೆ, ಯಕ್ಷಗಾನ ಪ್ರದರ್ಶನ: ಮೀನಾಕ್ಷಿ ಕಲ್ಯಾಣ, ಆಯೋಜನೆ: ರಂಗಸ್ಥಳ ಯಕ್ಷಮಿತ್ರಕೂಟ, ಸ್ಥಳ: ವೇಣುಗೋಪಾಲಕೃಷ್ಣ ಸಮುದಾಯ ಭವನ, ಶ್ರೀಗಂಧಕಾವಲು, ನಾಗರಬಾವಿ, ಮಧ್ಯಾಹ್ನ 3

ಪ್ರಮೀಳಾ ಮಾಧವ್‌ ಅವರು ಸಂಪಾದಿಸಿರುವ ‘ಚಿಂತನ ಸೌರಭ’ ಪುಸ್ತಕ ಬಿಡುಗಡೆ: ಹಂಪಾ ನಾಗರಾಜಯ್ಯ, ಕೃತಿ ಬಗ್ಗೆ ಮಾತು: ಎಲ್‌.ಜಿ. ಮೀರಾ, ಅತಿಥಿ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ಟಿ.ಎ. ಬಾಲಕೃಷ್ಣ, ವಿಜಯ ಸಂಜೆ ಪದವಿ ಕಾಲೇಜು, ಸ್ಥಳ: ರಾಮಸ್ವಾಮಿ ಸಭಾಂಗಣ, ಕಾಲೇಜು ಆವರಣ, ಜಯನಗರ 4ನೇ ಬ್ಲಾಕ್, ಸಂಜೆ 4

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಪ್ರತಿಭಾ ನಂದಕುಮಾರ್‌, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4

ಇಂದಿರಾ ಮತ್ತು ನಾರಾಯಣದಾಸ್ ಸ್ಮರಣಾರ್ಥ ಸಂಗೀತ ಕಛೇರಿ: ಗಾಯನ: ಶ್ರೇಯಾ ವಿ. ಮೂರ್ತಿ, ತಬಲಾ: ಗುರುರಾಜ್ ಹೆಗಡೆ, ಹಾರ್ಮೋನಿಯಂ: ಸತೀಶ್ ಭಟ್, ಗಾಯನ: ವಿಶಾಲ್ ಶ್ರೀಪಾದ್ ಹೆಗಡೆ, ತಬಲಾ: ವಿಕಾಸ್ ನರೇಗಲ್‌, ಹಾರ್ಮೋನಿಯಂ: ಅಶ್ವಿನ್ ವಾಲ್ವಾಲ್ಕರ್, ಆಯೋಜನೆ: ಎಂಇಎಸ್‌ ಕಲಾವೇದಿ, ಸಪ್ತಕ, ಸ್ಥಳ: ಎಂಇಎಸ್‌ ಕಿಶೋರ್‌ ಕೇಂದ್ರ, ಮಲ್ಲೆಶ್ವರ, ಸಂಜೆ 5.30  

‘ಭಾಷೆಯ ಹಂಗು ಅನುವಾದ ರಂಗು: ವಿಶೇಷ ಉಪನ್ಯಾಸ: ವಸುಧೇಂದ್ರ, ಉಪಸ್ಥಿತಿ: ಶಾಂತಿ ಕೆ. ಅಪ್ಪಣ್ಣ, ಚಂದ್ರಶೇಖರ್ ಮದಭಾವಿ, ಸಂವಾದಕ: ಸುಧನ್ವಾ ದೇರಾಜೆ, ಆಯೋಜನೆ ಮತ್ತು ಸ್ಥಳ: ಸಪ್ನ ಬುಕ್‌ ಹೌಸ್‌, ಜಯನಗರ 4ನೇ ಬ್ಲಾಕ್, ಸಂಜೆ: 5.30

ಬಿ.ಎಂ. ಕೇಶವಮೂರ್ತಿ ನಾಡಿಗ್‌ ಮತ್ತು ಬಿ.ಕೆ. ಚಂದ್ರಮೌಳಿ ಸ್ಮರಣಾರ್ಥ ಸಂಗೀತ ಕಛೇರಿ: ವೀಣೆ: ಶುಭ ಸಂತೋಷ್‌, ಮೃದಂಗ: ವಿನೋದ್‌ ಶ್ಯಾಮ್‌, ಘಟ: ಬಿ.ಎಸ್‌.ರಘುನಂದನ್‌, ಆಯೋಜನೆ: ವಿದ್ವಾನ್‌ ಕೆ.ಎನ್‌.ಕೃಷ್ಣಮೂರ್ತಿ ಗುರುವಂದನಾ ಸಮಿತಿ ಟ್ರಸ್ಟ್‌, ಸ್ಥಳ: ಜಯಮಾರುತಿ ದೇವಸ್ಥಾನ, ಕಮಲಾನಗರ ಮುಖ್ಯರಸ್ತೆ, ಬಸವೇಶ್ವರ ನಗರ, ಸಂಜೆ 6

ತಿಂಗಳ ನಾಟಕ ಸಂಭ್ರಮ: ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿ: ಕಾ.ತ. ಚಿಕ್ಕಣ್ಣ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.