ಕೊಂಡಜ್ಜಿ ಕೆ. ವೆಂಕಟೇಶ್ ಅವರ ‘ಅಮಾತ್ಯ ಲಕ್ಷ್ಮೀಧರ’ ಕಾದಂಬರಿ ಮತ್ತು ವಿಮರ್ಶಾ ಕೃತಿ ‘ಲೋಕ್ತಾನಾ’ ಬಿಡುಗಡೆ: ಸದ್ಯೋಜಾತ ಭಟ್, ಕೃತಿ ಅವಲೋಕನ: ಎಸ್. ನಂಜುಂಡಸ್ವಾಮಿ, ಮುಖ್ಯ ಅತಿಥಿ: ಮಲ್ಲೇಪುರಂ ಜಿ. ವೆಂಕಟೇಶ, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಕೊಂಡಜ್ಜಿ ಮುದ್ರಣ ಮತ್ತು ಪ್ರಕಾಶನ, ಸ್ಥಳ: ಹೊಯ್ಸಳ ಕರ್ನಾಟಕ ಸಂಘ, ಹೊಂಬೇಗೌಡ ನಗರ, ಬೆಳಿಗ್ಗೆ 9.30
‘ಸಮಕಾಲೀನ ವಿಮರ್ಶೆಯ ಸ್ವರೂಪ’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಹಂಪ ನಾಗರಾಜಯ್ಯ, ಆಶಯ ನುಡಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿ: ವೂಡೇ ಪಿ. ಕೃಷ್ಣ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಶೇಷಾದ್ರಿಪುರಂ ಸಂಜೆ ಕಾಲೇಜು, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10
33ನೇ ವಾರ್ಷಿಕ ದಕ್ಷಿಣ ಭಾರತೀಯ ನಾಣ್ಯ ವಿಜ್ಞಾನ ರಾಷ್ಟ್ರೀಯ ಸಮ್ಮೇಳನ: ಮುಖ್ಯ ಅತಿಥಿ: ಜಯಕರ್ ಶೆಟ್ಟಿ, ಅಧ್ಯಕ್ಷತೆ: ವಿ. ನಾಗರಾಜ್, ಉಪಸ್ಥಿತಿ: ಆರ್. ಗೋಪಾಲ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30
ಡಾ.ವೇಮಗಲ್ ಪ್ರತಿಷ್ಠಾನದ ಸುಗಮ ಸಂಗೀತ ಡಿಪ್ಲೊಮಾ ವಿದ್ಯಾರ್ಥಿಗಳ ಗೀತಗಾಯನ: ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ಮುಖ್ಯ ಅತಿಥಿ: ಇಂದು ವಿಶ್ವನಾಥ್, ಸಮಾರೋಪ ನುಡಿ: ಬಿ.ವಿ. ರಾಜಾರಾಂ, ಆಯೋಜನೆ: ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2.30
ರವೀಂದ್ರ ಭಟ್ಟ ಅವರ ‘ಬರೆಯದ ಕಥೆಗಳು’ ಹಾಗೂ ಭಾರತಿ ಹೆಗಡೆ ಅವರ ‘ಉಪ್ಪಾಗೆ ಹರಳು’ ಪುಸ್ತಕ ಬಿಡುಗಡೆ: ಬಸವರಾಜ ಕಲ್ಗುಡಿ, ಉಪಸ್ಥಿತಿ: ಡಾ. ವಸುಂಧರಾ ಭೂಪತಿ, ಎಚ್.ಎನ್. ಆರತಿ, ಆಯೋಜನೆ: ಬಹುರೂಪಿ, ಸ್ಥಳ: ಗಾಂಧಿ ಭವನ, ಕುಮಾರಕೃಪ ರಸ್ತೆ, ಸಂಜೆ 5
ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ: ಅತಿಥಿ: ಮೇಘನಾ ರಾಜ್, ಕಿರುಚಿತ್ರಗಳ ಬಿಡುಗಡೆ: ಸುಪಾರ್ಶ್ ನಿರ್ದೇಶನದ ‘ಬ್ಲೈಂಡ್ ಸ್ಪಾಟ್’, ಚಿರಾಗ್ ಮಂಜು ನಿರ್ದೇಶನದ ‘ಫಿಲ್ಮ್ ಸ್ಕೂಲ್’, ಆಯೋಜನೆ ಹಾಗೂ ಸ್ಥಳ: ಟೆಂಟ್ ಸಿನಿಮಾ, ನಾಗತಿಹಳ್ಳಿ ಸಿನಿಮಾ ಶಾಲೆ, ಬನಶಂಕರಿ 2ನೇ ಹಂತ, ಸಂಜೆ 5.30
ಭರತನಾಟ್ಯ ರಂಗ ಪ್ರವೇಶ: ಹರ್ಷಿತ ಎಂ., ಅತಿಥಿಗಳು: ಎಂ. ಸೂರ್ಯಪ್ರಸಾದ್, ಸ್ನೇಹಾ ಕಪ್ಪಣ್ಣ, ಆಯೋಜನೆ: ನಾಟ್ಯ ಮಯೂರಿ ಕ್ಲಾಸಿಕಲ್, ಸ್ಥಳ: ಸೇವಾಸದನ ರಂಗಮಂದಿರ, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 5.30
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲು: ಮತ್ತೂರು ಆರ್. ಶ್ರೀನಿಧಿ, ಮೃದಂಗ: ಆನೂರು ಅನಂತಕೃಷ್ಣ ಶರ್ಮ, ಖಂಜೀರ: ಎ.ಎಸ್.ಎನ್. ಸ್ವಾಮಿ, ಆಯೋಜನೆ: ವಿದ್ವಾನ್ ಶ್ರೀ ಕೆ.ಎನ್. ಕೃಷ್ಣಮೂರ್ತಿ ಗುರುವಂದನಾ ಸಮಿತಿ ಟ್ರಸ್ಟ್, ಸ್ಥಳ: ಜಯಮಾರುತಿ ದೇವಸ್ಥಾನ, ಕಮಲಾನಗರ ಮುಖ್ಯರಸ್ತೆ, ಬಸವೇಶ್ವರನಗರ, ಸಂಜೆ 6
ಎರಡು ನಾಟಕಗಳ ಪ್ರದರ್ಶನ: ಬೇಲೂರು ರಘುನಂದನ್ ನಿರ್ದೇಶನದ ‘ಪಂಚವರ್ಣಿ’, ಮಹೇಶ್ ಕುಮಾರ್ ನಿರ್ದೇಶನದ ‘ರಾಧಾ ನಿವಾಸ’ ನಾಟಕ ಪ್ರದರ್ಶನ, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ ಮತ್ತು ಸಂಜೆ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.