ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
<div class="paragraphs"><p>ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ಭಕ್ತಿ ಭಾವಾನಂದ: ಅಖಂಡ ಭಜನೆ, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಕಾಡುಗೋಡಿ, ಬೆಳಿಗ್ಗೆ 9

ಧ್ಯಾನ ನಾಯಕರ ಮೂರನೇ ಪ್ರಾದೇಶಿಕ ಸಮ್ಮೇಳನ: ಭಾಗವಹಿಸುವವರು: ಡಿ.ಆರ್. ಕಾರ್ತಿಕೇಯನ್, ಇಟ್ಟಿಕರನ್ ವಟ್ಟನ, ಚಂದ್ರ ಪುಲಮರಸೆಟ್ಟಿ, ಲ್ವಾರೆನ್ಸ್ ಗುಹಾರ್ಡ್ ಜಾಲಿ, ಜಗದೀಶ್ ಎಸ್., ಅನುರಾಧಾ ಸತ್ಯಶೀಲನ್, ಸಾಯಿಕೃಪಾ ಸಾಗರ್, ಸವಿತಾ ರೆಡ್ಡಿ, ಶಿವರಾಮಪ್ಪ ಬಿ., ಸುರೇಶ ಕಲಬುರಗಿ, ಆಯೋಜನೆ: ಬುದ್ಧ ಸಿಇಒ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಬೆಳಿಗ್ಗೆ 9

ADVERTISEMENT

ಭಾವಗೀತೆಯ ಹಕ್ಕಿಗೆ ಕಾವ್ಯ ನಮನ: ಚಾಲನೆ: ಸತೀಶ್ ಕೆಂಭಾವಿಮಠ, ಅತಿಥಿಗಳು: ಎಂ.ಎಸ್. ಪ್ರಸಾದ್, ಅಜಯ್ ಸಾರಧಿ, ವಿಜಯಲಕ್ಷ್ಮಿ ಸತ್ಯಮೂರ್ತಿ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಆಯೋಜನೆ: ಮಂದಗೆರೆ ಕಲೆ–ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಬಾಪು ವಿದ್ಯಾಸಂಸ್ಥೆ, ಯಶವಂತಪುರ, ಬೆಳಿಗ್ಗೆ 10

ವೀರಲೋಕ ಬುಕ್ಸ್‌ ಪುಸ್ತಕದಂಗಡಿಯ ಉದ್ಘಾಟನೆ: ನಾಗತಿಹಳ್ಳಿ ಚಂದ್ರಶೇಖರ್, ಆಯೋಜನೆ: ವೀರಲೋಕ ಬುಕ್ಸ್, ಸ್ಥಳ: ವೀರಲೋಕ ಬುಕ್ಸ್‌, ನಂ. 207, ಎರಡನೇ ಮಹಡಿ, ಮೂರನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 10

ಸಾ.ಕೃ. ರಾಮಚಂದ್ರರಾವ್ ಅವರ ‘ತಿರುಪತಿ ತಿಮ್ಮಪ್ಪ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಪುಸ್ತಕ ಬಿಡುಗಡೆ:
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅತಿಥಿ: ಟಿ.ವಿ. ವೆಂಕಟಾಚಲಶಾಸ್ತ್ರಿ, ಪುಸ್ತಕ ಪರಿಚಯ: ಶೆಲ್ವಪಿಳ್ಳೈ ಅಯ್ಯಂಗಾರ್, ಆಯೋಜನೆ: ಅಭಿಜ್ಞಾನ, ಸ್ಥಳ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಹರ್ಷ ರಘುರಾಮ್‌ ಅವರ ‘ನನ್ನ ತಂಗಿ ಈಡಾ’, ಕಾರ್ತಿಕ್‌ ಆರ್. ಅವರ ‘ಸತ್ತವರ ಸೊಲ್ಲು’ ಅನುವಾದಿತ ಪುಸ್ತಕಗಳ ಬಿಡುಗಡೆ: ಅತಿಥಿಗಳು: ಬಂಜಗೆರೆ ಜಯಪ್ರಕಾಶ್, ಜ.ನಾ. ತೇಜಶ್ರೀ, ಅಶುತೋಷ್ ಭಾರದ್ವಾಜ್, ಮಿಶಯಲ್ ಹೈನ್‌ಸ್ಟ್‌, ಆಯೋಜನೆ: ಛಂದ ಪುಸ್ತಕ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಗುರುವಂದನಾ–2024: ಅತಿಥಿಗಳು: ಹಾಕೈ ಅಕ್ಷಯ್ ಮಚೀಂದ್ರ, ಎಸ್.ಎನ್. ಓಂಕಾರ್, ಅಧ್ಯಕ್ಷತೆ: ನಾಗೇಂದ್ರ ಎನ್.ಪಿ., ಗುರುದತ್ತ ಬಿ.ಎಸ್., ಆಯೋಜನೆ: ಕರ್ನಾಟಕ ಪೌರರಕ್ಷಣಾ ದಳ, ಸ್ಥಳ: ವಾಸವಿ ವಿದ್ಯಾನಿಕೇತನ ಪ್ರೌಢಶಾಲೆ, ವಾಣಿವಿಲಾಸ ರಸ್ತೆ, ವಿಶ್ವೇಶ್ವರಪುರ, ಬೆಳಿಗ್ಗೆ 10.30

ತಿಂಗಳ ಕಾರ್ಯಕ್ರಮ: ‘ಪಂಪಭಾರತ–ಒಂದು ಅವಲೋಕನ’ ಉಪನ್ಯಾಸ: ಎಲ್.ಎನ್. ಮುಕುಂದರಾಜ್, ಆಯೋಜನೆ: ಪರಸ್ಪರ ಎಂಟನೇ ಮೈಲಿ, ಸ್ಥಳ: ಭೂಮಿಕಾ ಸೇವಾ ಫೌಂಡೇಶನ್, ಅಸೆಂಟ್‌ ಕಾಲೇಜಿನ ಎದುರು, ಹೆಸರಘಟ್ಟ ರಸ್ತೆ, ಬೆಳಿಗ್ಗೆ 11

ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ: ಉದ್ಘಾಟನೆ: ಯು.ಟಿ. ಖಾದರ್, ಅಧ್ಯಕ್ಷತೆ: ಎಂ. ಸತೀಶ್ ರೆಡ್ಡಿ, ಕೃಷ್ಣ ಬೈರೇಗೌಡ, ಅತಿಥಿಗಳು: ತಿಮ್ಮೇಗೌಡ, ರವಿ ಕುಮಾರ್, ಸನ್ಮಾನಿತರು: ಸದಾಶಿವ ಉಳ್ಳಾಲ್, ಬೇಬಿ ಕುಂದರ್, ದಿಶಿತಾ ಆರ್., ಪ್ರಮೀತ್ ಪಿ., ಆಯೋಜನೆ: ಬಿಲ್ಲವ ಅಸೋಸಿಯೇಷನ್, ಸ್ಥಳ: ದೇವಕಿ ಆನಂದ ಸುವರ್ಣ ಕನ್ವೆನ್ಷನ್‌ ಹಾಲ್, ಬಿಲ್ಲವ ಭವನ, ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬೆಳಿಗ್ಗೆ 11

ಸುಧಾಮೂರ್ತಿ ಅವರ 300ನೇ ಶೀರ್ಷಿಕೆ ಗ್ರ್ಯಾಂಡ್‌ಪಾಜ್‌ ಬ್ಯಾಗ್‌ ಆಫ್‌ ಸ್ಟೋರಿಸ್‌’ಗೆ ಚಾಲನೆ: ಸಂವಾದ: ಸುಧಾಮೂರ್ತಿ, ಟ್ವಿಂಕಲ್‌ ಖನ್ನಾ, ದೀಪಾ ರಾವ್ ಆಚಾರ್ಯ, ಸ್ಥಳ: ರಿಟ್ಜ್ ಕಾರ್ಲ್‌ಟನ್‌, ಮಧ್ಯಾಹ್ನ 3.30

‘ನಮನ–2024’ ಒಡಿಸ್ಸಿ ನೃತ್ಯ ಪ್ರದರ್ಶನ: ಉದ್ಘಾಟನೆ: ಗಂಗಾಧರ್ ಪ್ರಧಾನ್, ನೃತ್ಯಾಂತರ ಡಾನ್ಸ್‌ ತಂಡ, ಸುತ್ರಾ ಡಾನ್ಸ್‌ ಥಿಯೇಟರ್, ಒಡಿಸ್ಸಿ ಡಾನ್ಸ್‌ ಸೆಂಟರ್, ಆಯೋಜನೆ: ನೃತ್ಯಾಂತರ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5

‘ತ್ರೀ ಟೇಲ್ಸ್ ವಿತ್ ಎ ಟ್ವಿಸ್ಟ್’ ಸಂಗೀತ ಕಾರ್ಯಕ್ರಮ: ಆ್ಯಶ್ಲಿ ವಿಲಿಯ್‌ಂ ಜೋಸೆಫ್‌, ರಾಜೇಂದ್ರ ಬಾಬು, ಶರತ್‌ ಬಚ್ಚೇಗೌಡ, ಸ್ಥಳ: ದಿ ಗ್ರೀನ್‌ ಸ್ಕೂಲ್‌ ಬೆಂಗಳೂರು, ವೈಟ್‌ಫೀಲ್ಡ್, ಸಂಜೆ 5.30

ಸಂಸ ರಂಗಪತ್ರಿಕೆ ಸಂಚಿಕೆ ಬಿಡುಗಡೆ ಹಾಗೂ ಮಾತುಕತೆ: ಸಂಚಿಕೆ ಬಿಡುಗಡೆ: ರಾಜಪ್ಪ ದಳವಾಯಿ, ಅತಿಥಿಗಳು: ಆರ್.ಜಿ. ಹಳ್ಳಿ ನಾಗರಾಜ್, ಪ್ರದೀಪ್ ಮಾಲ್ಗುಡಿ, ಅಣ್ಣಾಜಿ ಕೃಷ್ಣಾರೆಡ್ಡಿ, ಆಯೋಜನೆ: ಸಂಸ ರಂಗಪತ್ರಿಕೆ, ಸಂಸ ಥಿಯೇಟರ್, ಸ್ಥಳ: ಕೆಆರ್‌ಪಿ ಇಂಟಿಮೇಟ್‌ ಥಿಯೇಟರ್, ಹಲಗೆವಡೇರಹಳ್ಳಿ, ರಾಜರಾಜೇಶ್ವರಿನಗರ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.