ADVERTISEMENT

ರಂಗನಿರ್ದೇಶಕರಾಗಿ ಯಶವಂತ ಸರದೇಶಪಾಂಡೆ ನೇಮಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 20:18 IST
Last Updated 4 ಸೆಪ್ಟೆಂಬರ್ 2020, 20:18 IST
ಯಶವಂತ ಸರ್‌ದೇಶಪಾಂಡೆ
ಯಶವಂತ ಸರ್‌ದೇಶಪಾಂಡೆ   

ಬೆಂಗಳೂರು: ರಂಗಾಯಣ ನಿರ್ದೇಶಕರ ಸ್ಥಾನಮಾನದೊಂದಿಗೆಯಶವಂತ ಸರ್‌ದೇಶಪಾಂಡೆ ಅವರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ವೃತ್ತಿರಂಗಭೂಮಿ ಶಾಲೆಗೆ ರಂಗನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿದೆ.

ಮುಂದಿನ ಆದೇಶದವರೆಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ. ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಕೂಡ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT