ಬಸವಕಲ್ಯಾಣ: ಇಲ್ಲಿನ ನಾರಾಯಣಪುರ ರಸ್ತೆಯಲ್ಲಿ ಬಂಡೆಪ್ಪ ಸಸ್ತಾಪುರೆ ಎನ್ನುವವರಿಂದ ನಗರ ಠಾಣೆ ಪೊಲೀಸರು ಬುಧವಾರ 2 ಕೆ.ಜಿ, 250 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇದು ಅಂದಾಜು ₹2,2500 ಮೌಲ್ಯದ್ದಾಗಿದೆ ಎನ್ನಲಾಗಿದೆ. ಆರೋಪಿ ಹಾಗೂ ಗಾಂಜಾ ಸಾಗಿಸುತ್ತಿದ್ದ ಟಿವಿಎಸ್ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.