ADVERTISEMENT

ಬಸವಕಲ್ಯಾಣ: ಜೆಡಿಎಸ್ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:49 IST
Last Updated 10 ಸೆಪ್ಟೆಂಬರ್ 2024, 15:49 IST
ಬಸವಕಲ್ಯಾಣದಲ್ಲಿ ಈಚೆಗೆ ಜೆಡಿಎಸ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಆಕಾಶ ಖಂಡಾಳೆ, ಶರಣಪ್ಪ ಪರೆಪ್ಪ, ರವಿ ಗುಂಗೆ, ಜಿಯಾವುದ್ದೀನ್ ಇದ್ದರು
ಬಸವಕಲ್ಯಾಣದಲ್ಲಿ ಈಚೆಗೆ ಜೆಡಿಎಸ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಆಕಾಶ ಖಂಡಾಳೆ, ಶರಣಪ್ಪ ಪರೆಪ್ಪ, ರವಿ ಗುಂಗೆ, ಜಿಯಾವುದ್ದೀನ್ ಇದ್ದರು   

ಬಸವಕಲ್ಯಾಣ: ಜೆಡಿಎಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ಡಾ.ಜಿಯಾವುದ್ದೀನ್ ನಿಲಂಗೇಕರ್, ಬಸವರಾಜ ಖೂಬಾ, ಧನರಾಜ ರಾಜೋಳೆ, ಮಹೇಶ ಮೇತ್ರೆ, ರಾಹುಲ್ ಶಿಂಧೆ ಮಾತನಾಡಿದರು.

ನೇಮಕ: ರವಿ ಗುಂಗೆ (ತಾಲ್ಲೂಕು ಉಪಾಧ್ಯಕ್ಷ) ಜ್ಞಾನೇಶ್ವರ ಜಾಧವ (ಕಾರ್ಯದರ್ಶಿ) ಶರಣಪ್ಪ ಪರೆಪ್ಪ (ಅಧ್ಯಕ್ಷ ಹುಲಸೂರು ತಾಲ್ಲೂಕು ಘಟಕ) ವಿಶಾಲ ಕಾಂಬಳೆ (ಉಪಾಧ್ಯಕ್ಷ ನಗರ ಘಟಕ) ಇವರನ್ನು ನೇಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT