ಬಸವಕಲ್ಯಾಣ: ನಗರದ ಶ್ರೀಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷರಾಗಿ ಶಶಿಕಾಂತ ದುರ್ಗೆ ಹಾಗೂ ಉಪಾಧ್ಯಕ್ಷರಾಗಿ ಡಾ.ಜಿ.ಎಸ್.ಭುರಳೆ ಬುಧವಾರ ಆವಿರೋಧವಾಗಿ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ನಾಗಯ್ಯ ಸ್ವಾಮಿ ಮತ್ತು ಖಜಾಂಚಿ ಸ್ಥಾನಕ್ಕೆ ಶಿವರಾಜ ಶಾಶೆಟ್ಟೆ ಅವರು ಆಯ್ಕೆಗೊಂಡರು. ಟ್ರಸ್ಟಿಗಳಾದ ಮಲ್ಲಿಕಾರ್ಜುನ ಮಂಠಾಳೆ, ಬಸವರಾಜ ಪಾಟೀಲ, ಗದಗೆಪ್ಪಾ ಹಲಶೆಟ್ಟೆ ಹಾಗೂ ಸೋಮಶೇಖರ ವಸ್ತ್ರದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.