ADVERTISEMENT

ಬೀದರ್: ಸಹಜ ಸ್ಥಿತಿಗೆ ಮರಳಿದ ಓಲ್ಡ್‌ಸಿಟಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:30 IST
Last Updated 8 ಅಕ್ಟೋಬರ್ 2022, 14:30 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಮಹಮೂದ್‌ ಗವಾನ್‌ ಮದರಸಾ ಬಳಿಯ ಪೊಲೀಸ್‌ ಬಂದೋಬಸ್ತ್‌ ಹಿಂಪಡೆಯಲಾಗಿದೆ
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಮಹಮೂದ್‌ ಗವಾನ್‌ ಮದರಸಾ ಬಳಿಯ ಪೊಲೀಸ್‌ ಬಂದೋಬಸ್ತ್‌ ಹಿಂಪಡೆಯಲಾಗಿದೆ   

ಬೀದರ್: ಮಹಮೂದ್‌ ಗವಾನ್‌ ಮದರಸಾದಲ್ಲಿ ಭವಾನಿದೇವಿ ಮೆರವಣಿಗೆಯಲ್ಲಿದ್ದ ಭಕ್ತರು ಪೂಜೆ ಸಲ್ಲಿಸಿದ್ದರಿಂದ ಉಂಟಾಗಿದ್ದ ಬಿಗುವಿನ ವಾತಾವರಣ ತಿಳಿಗೊಂಡಿದೆ. ಓಲ್ಡ್‌ಸಿಟಿ ಸಹಜ ಸ್ಥಿತಿಗೆ ಮರಳಿದ್ದು, ಪೊಲೀಸ್‌ ಬಂದೋಬಸ್ತ್ ಹಿಂಪಡೆಯಲಾಗಿದೆ.

ಮುಸ್ಲಿಂ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಿ ಶಾಂತಿ ಸೌಹರ್ದ ಕಾಪಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಓಲ್ಡ್‌ಸಿಟಿಯಲ್ಲಿ ವ್ಯಾಪಾರ ವಹಿವಾಟುಗಳು ಶನಿವಾರ ಎಂದಿನಂತೆ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT