ADVERTISEMENT

ಬೀದರ್: ಕೊರೊನಾ ಅಂಕಿ ಅಂಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 15:30 IST
Last Updated 13 ಜುಲೈ 2020, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದು, ಬೀದರ್‌ನಲ್ಲಿ ಈವರೆಗಿನ ಅಂಕಿ-ಅಂಶಗಳು ಹೀಗಿವೆ.

ತಪಾಸಣೆಗೊಳಪಡಿಸಿದ ಮಾದರಿಗಳು–43,487

ನೆಗೆಟಿವ್ ಫಲಿತಾಂಶ– 3,9304

ADVERTISEMENT

ಬರಬೇಕಿರುವ ಪರೀಕ್ಷಾ ವರದಿಗಳು–3128

ಇಂದಿನ ಸೋಂಕಿತರ ಸಂಖ್ಯೆ–17

ಒಟ್ಟು ಕೋವಿಡ್ 19 ಪಾಸಿಟಿವ್– 1055

ಗುಣಮುಖರಾದವರ ಸಂಖ್ಯೆ–613

ಕೋವಿಡ್ 19 ಸಕ್ರೀಯ ಪ್ರಕರಣ–389

ಸೋಂಕಿನಿಂದ ಮೃತಪಟ್ಟವರ ಸಂಖ್ಯೆ–53

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.