ADVERTISEMENT

ಬೀದರ್‌ ನಗರದಲ್ಲಿ ವಿದ್ಯುತ್ ವ್ಯತ್ಯಯ ಇಂದು

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:34 IST
Last Updated 8 ಜನವರಿ 2021, 16:34 IST

ಬೀದರ್: 11 ಕೆವಿ ಟೌನ್ ಫೀಡರ್ ಮೇಲೆ ಬರುವ ನಗರದ ಹಳೆ ಆದರ್ಶ ಕಾಲೊನಿ, ಮೊಟ್ಟೆ ಲೇಔಟ್, ದೇವಿ ಕಾಲೊನಿ, ಶರಣನಗರ, ಬಚ್ಚಾ ಲೇಔಟ್, ಶಿವನಗರ ದಕ್ಷಿಣ ಫೀಡರ್‌ನಲ್ಲಿ ಶನಿವಾರ (ಜ.9) ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.