ADVERTISEMENT

ಕೇಂದ್ರ ಸಚಿವ ಭಗವಂತ ಖೂಬಾ ಪರಿಚಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:06 IST
Last Updated 7 ಜುಲೈ 2021, 13:06 IST
ಭಗವಂತ ಖೂಬಾ
ಭಗವಂತ ಖೂಬಾ   

ಹೆಸರು: ಭಗವಂತ ಖೂಬಾ
ತಂದೆ: ಗುರುಬಸಪ್ಪ ಖೂಬಾ (ರೈತರು)
ತಾಯಿ: ಮಹಾದೇವಿ ಗುರುಬಸಪ್ಪ ಖೂಬಾ
ಪತ್ನಿ: ಶೀಲಾ ಖೂಬಾ
ಮಕ್ಕಳು: ಪುತ್ರ– ಅಶುತೋಷ್ ಖೂಬಾ, ಪುತ್ರಿಯರು– ವಸುಂಧರಾ, ಮಣಿಕರ್ಣಿಕಾ

ಜನನ: ಜೂನ್ 1, 1968
ಜನನ ಸ್ಥಳ: ಔರಾದ್‌ (ಬಿ)
ಪ್ರಾಥಮಿಕ ಶಿಕ್ಷಣ: ಸರ್ಕಾರಿ ಪ್ರಾಥಮಿಕ ಶಾಲೆ, ಔರಾದ್‌
ಪ್ರೌಢ ಶಿಕ್ಷಣ: ಕರ್ನಾಟಕ ಪಬ್ಲಿಕ್ ಸ್ಕೂಲ್, ಬೀದರ್‌ (1984)
ಪಿ.ಯು.ಸಿ.: ಕರ್ನಾಟಕ ಕಾಲೇಜು ಬೀದರ್ (1986)
ಪದವಿ: ಮೆಕ್ಯಾನಿಕಲ್‍ ಎಂಜಿನಿಯರಿಂಗ್, ಸಿದ್ದಗಂಗಾ ಮಠ,ತುಮಕೂರು (1991)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.