ADVERTISEMENT

ಖಗ್ರಾಸ ಚಂದ್ರಗ್ರಹಣ ಇಂದು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 15:15 IST
Last Updated 7 ನವೆಂಬರ್ 2022, 15:15 IST
ಬಾಬುರಾವ್ ದಾನಿ
ಬಾಬುರಾವ್ ದಾನಿ   


ಬೀದರ್: ನವೆಂಬರ್ 8 ರಂದು ಖಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯ ಬಾಬುರಾವ್ ದಾನಿ ತಿಳಿಸಿದ್ದಾರೆ.
ಬೀದರ್‍ನಲ್ಲಿ ಸಂಜೆ 5.45ಕ್ಕೆ ಆರಂಭವಾಗಲಿರುವ ಭಾಗಶಃ ಗ್ರಹಣ, ಸಂಜೆ 7.25ಕ್ಕೆ ಮುಕ್ತಾಯಗೊಳ್ಳಲಿದೆ. ಜನ ಯಾವುದೇ ಭಯವಿಲ್ಲದೆ ಬರಿಗಣ್ಣಿನಿಂದ ಚಂದ್ರಹಣ ವೀಕ್ಷಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.