ADVERTISEMENT

ರಾಮಪುರ: ಸ್ವಾಮೀಜಿ ಮೌನ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:13 IST
Last Updated 19 ಡಿಸೆಂಬರ್ 2019, 10:13 IST
ಶಿವಲಿಂಗ ಸ್ವಾಮಿ 
ಶಿವಲಿಂಗ ಸ್ವಾಮಿ    

ಚಿಟಗುಪ್ಪ: ತಾಲ್ಲೂಕಿನ ಸುಕ್ಷೇತ್ರ ರಾಮಪುರ ಗ್ರಾಮದ ರಾಮಲಿಂಗೇಶ್ವರ ದೇಗುಲದಲ್ಲಿ ಬುಧವಾರ ಖೇಳಗಿ ವಿರಕ್ತ ಮಠದ ಶಿವಲಿಂಗ ಸ್ವಾಮೀಜಿ ಅವರು ಮೌನ ಅನುಷ್ಠಾನ ಆರಂಭಿಸಿದ್ದಾರೆ.

ವಿಶ್ವ ಶಾಂತಿಗಾಗಿ 48 ದಿನಗಳವರೆಗೆ ಈ ಅನುಷ್ಠಾನ ನಡೆಯಲಿದೆ. ನಿತ್ಯ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT