ADVERTISEMENT

ಜಿಎನ್‍ಡಿ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 11:32 IST
Last Updated 5 ಫೆಬ್ರುವರಿ 2021, 11:32 IST
ಬೀದರ್‌ ಜಿಎನ್‍ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎನ್‍ಸಿಸಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಎನ್‍ಸಿಸಿ ಕೆಡೆಟ್‌ಗಳು
ಬೀದರ್‌ ಜಿಎನ್‍ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎನ್‍ಸಿಸಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಎನ್‍ಸಿಸಿ ಕೆಡೆಟ್‌ಗಳು   

ಬೀದರ್: ನಗರದ ಜಿಎನ್‍ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‍ಸಿಸಿ ಬಿ ಮತ್ತು ಸಿ ಸರ್ಟಿಫಿಕೇಶನ್ ವಾರ್ಷಿಕ ತರಬೇತಿ ಶಿಬಿರ ನಡೆಯಿತು.

ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಎನ್‍ಸಿಸಿಯ 3 (ಕರ್ನಾಟಕ), ಏರ್ ಸ್ಕ್ವಾಡ್ರನ್ (ಟಿ) ನ 77 ಜನ ಕೆಡೆಟ್‌ಗಳು ಪಾಲ್ಗೊಂಡಿದ್ದರು.

ಸಶಸ್ತ್ರ ಸೇನಾ ಪಡೆ ಸೇರಲು ಅಗತ್ಯವಿರುವ ಆಯುಧ ಬಳಕೆ ಸೇರಿದಂತೆ ವಿವಿಧ ವಿಷಯಗಳ ತರಬೇತಿ ನೀಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.