ADVERTISEMENT

ಬೀದರ್‌: ಸೂರ್ಯಕಿರಣ ವೈಮಾನಿಕ ಪ್ರದರ್ಶನ ಇಂದು 

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 23:30 IST
Last Updated 10 ಆಗಸ್ಟ್ 2022, 23:30 IST
ಸೂರ್ಯಕಿರಣ ವಿಮಾನಗಳು
ಸೂರ್ಯಕಿರಣ ವಿಮಾನಗಳು   

ಬೀದರ್‌: ಇಲ್ಲಿಯ ವಾಯು ಪಡೆ ತರಬೇತಿ ಕೇಂದ್ರದ ಮೂರು ಸೂರ್ಯಕಿರಣ ವಿಮಾನಗಳು ಆಗಸ್ಟ್ 11ರಂದು ಬೆಳಿಗ್ಗೆ 9.15ರಿಂದ 9.30ರ ವರೆಗೆ ನೆಹರೂ ಕ್ರೀಡಾಂಗಣದ ಮೇಲೆ ವೈಮಾನಿಕ ಪ್ರದರ್ಶನ ನಡೆಸಲಿದೆ.

ಸ್ವಾತಂತ್ರ್ಯದಅಮೃತ ಮಹೋತ್ಸವದ ಅಂಗವಾಗಿ ಸೂರ್ಯಕಿರಣ ತಂಡದ ಮೂರು ವಿಮಾನಗಳು ಎರಡು ಸುತ್ತು ಪ್ರದರ್ಶನ ನೀಡಲಿವೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT