ADVERTISEMENT

ಬಂಡೀಪುರ: ಮುಳ್ಳುಹಂದಿ ತಿಂದಿದ್ದ ಹುಲಿ ಸಾವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 13:39 IST
Last Updated 1 ಫೆಬ್ರುವರಿ 2024, 13:39 IST
   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಮೂರು ವರ್ಷದ ಗಂಡು ಹುಲಿಯು ಮೃತಪಟ್ಟಿದೆ. 

‘ಹುಲಿಯು ಮುಳ್ಳು ಹಂದಿಯನ್ನು ತಿಂದಿದ್ದು, ದೇಹದಲ್ಲಿ ಮುಳ್ಳು ಚುಚ್ಚಿಕೊಂಡಿದೆ. ಜೊತೆಗೆ ದೇಹದಲ್ಲಿ ಇತರ ಗಾಯಗಳೂ ಕಂಡು ಬಂದಿದ್ದು, ಬೇರೆ ಹುಲಿಯೊಂದಿಗೆ ಕಾದಾಟವನ್ನು ಮಾಡಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT