ADVERTISEMENT

ಚಾಮರಾಜನಗರ: ಹಿಂದೂ ಜಾಗೃತಿ ಸಮಿತಿಯಿಂದ ಮಜ್ಜಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 3:06 IST
Last Updated 8 ಅಕ್ಟೋಬರ್ 2025, 3:06 IST
ಹಿಂದೂ ಜಾಗೃತಿ ಸಮಿತಿ ವತಿಯಿಂದ ಚಾಮರಾಜನಗರದ ನಗರಸಭಾ ಕಚೇರಿ ಬಳಿ ಮಹರ್ಷಿ ವಾಲ್ಮೀಕಿ ದಿನಾಚರಣೆ ಆಚರಿಸಲಾಯಿತು
ಹಿಂದೂ ಜಾಗೃತಿ ಸಮಿತಿ ವತಿಯಿಂದ ಚಾಮರಾಜನಗರದ ನಗರಸಭಾ ಕಚೇರಿ ಬಳಿ ಮಹರ್ಷಿ ವಾಲ್ಮೀಕಿ ದಿನಾಚರಣೆ ಆಚರಿಸಲಾಯಿತು   

ಚಾಮರಾಜನಗರ: ನಗರದ ಹಿಂದೂ ಜಾಗೃತಿ ಸಮಿತಿ ವತಿಯಿಂದ ನಗರಸಭಾ ಕಚೇರಿ ಬಳಿ ಮಹರ್ಷಿ ವಾಲ್ಮೀಕಿ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.

ಹಿಂದೂ ಜಾಗೃತಿ ಸಮಿತಿಯ ಶ್ರೀಕಂಠಸ್ವಾಮಿ, ಮುಖಂಡರಾದ ಕೃಷ್ಣ ಕುಮಾರ್, ಮಹೇಶ್, ನಿಜಗುಣ ರಾಜು, ಬಾಲಸುಬ್ರಹ್ಮಣ್ಯಂ, ವೃಷಬೇಂದ್ರಪ್ಪ, ನಟರಾಜ್, ಸುರೇಶ್‌ನಾಯ್ಕ, ವಿರಾಟ್ ಶಿವು, ಬುಲೆಟ್ ಚಂದ್ರು, ಸುಂದರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT