ಜೂಜಾಟ (ಸಾಂದರ್ಭಿಕ ಚಿತ್ರ)
ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದ ರಾಕಸಮ್ಮ ದೇಗುಲದ ಹಿಂಭಾಗ ಕೆರೆ ಏರಿ ಮೇಲೆ ಬುಧವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಪಿಎಸ್ಐ ಆಕಾಶ್ ಮತ್ತು ಪೊಲೀಸರ ತಂಡದ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಮಹದೇವಸ್ವಾಮಿ, ನಾಗಮಲ್ಲಪ್ಪ, ಮಹದೇವಶೆಟ್ಟಿ. ಅಪ್ಪು, ಮದೇಶ್ ಹಾಗೂ ಮಹದೇವಶೆಟ್ಟಿ ಇಸ್ಪೀಟ್ ಆಡುತ್ತಿದ್ದರು. ಇವರು ಪಣಕ್ಕೆ ಇಟ್ಟಿದ್ದ ರೂ 7030 ಹಾಗೂ 3 ಬೈಕ್ಗಳನ್ನು ವಶಕ್ಕೆ ಪಡೆದಿರುವ ಪಟ್ಟಣ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
6 ಜನ ಆಸಾಮಿಗಳನ್ನು 6 ಜನರು ಖಚಿತ ಮಾಹಿತಿ ಮೇತರೆ್ಎ ಆಕಾಶ ದಾಳಿ ಮಾಡಿ 7030 ರೂ ಹಾಗೂ 3 ಬೈಕ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.