ADVERTISEMENT

ಆಟೊ ಸಂಘ: ಮಹೇಶ್ ಬಿನ್ನಡಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 7:34 IST
Last Updated 8 ನವೆಂಬರ್ 2022, 7:34 IST
ಕೊಟ್ಟಿಗೆಹಾರ ಪ್ರೆಂಡ್ಸ್ ಆಟೊ ಸಂಘದ ಅಧ್ಯಕ್ಷರಾಗಿ ಮಹೇಶ್ ಬಿನ್ನಡಿ ಅವರನ್ನು ಆಯ್ಕೆ ಮಾಡಲಾಯಿತು. ಆಟೊ ಸಂಘದ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೊಟ್ಟಿಗೆಹಾರ ಪ್ರೆಂಡ್ಸ್ ಆಟೊ ಸಂಘದ ಅಧ್ಯಕ್ಷರಾಗಿ ಮಹೇಶ್ ಬಿನ್ನಡಿ ಅವರನ್ನು ಆಯ್ಕೆ ಮಾಡಲಾಯಿತು. ಆಟೊ ಸಂಘದ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.   

ಕೊಟ್ಟಿಗೆಹಾರ: ಕೊಟ್ಟಿಗೆಹಾರ ಫ್ರೆಂಡ್ಸ್ ಆಟೊ ಚಾಲಕರ ಸಂಘ ಅಧ್ಯಕ್ಷರಾಗಿ ಬಿನ್ನಡಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ವೇಣುಗೋಪಾಲ್ ಪೈ , ಉಪಾಧ್ಯಕ್ಷರಾಗಿ ದೀಪಕ್, ಕಾರ್ಯದರ್ಶಿಯಾಗಿ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ಮಾಜಿ ಅಧ್ಯಕ್ಷ ಎ.ಎಸ್. ನಾಗೇಶ್ ಮತ್ತು ಮಾಜಿ ಕಾರ್ಯದರ್ಶಿ ರಮೇಶ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಸಂಘದ ಸದಸ್ಯರಾದ ಕೌಶಿಕ್, ದೇವೇಂದ್ರ, ವಿಜಯ್, ದಿಲೀಪ್, ಜಗದೀಶ್,ಶರಣು, ಪೂರ್ಣೇಶ್, ಮಹೇಂದ್ರ, ಪ್ರವೀಣ, ಗಣೇಶ್, ನಾಗೇಶ್, ಸುಲೆಮಾನ್, ರಮೇಶ್, ಸುಮನ್, ಶ್ರೀನಿವಾಸ್ ಗೌಡ,ಸುರೇಶ್, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.