ADVERTISEMENT

SSLC Result 2025 | ಸಾಣಿಕೆರೆ ವೇದಾ ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:23 IST
Last Updated 3 ಮೇ 2025, 13:23 IST
ಪಿ.ಕೀರ್ತನ್‌
ಪಿ.ಕೀರ್ತನ್‌   

ಚಳ್ಳಕೆರೆ: ತಾಲ್ಲೂಕಿನ ಸಾಣಿಕೆರೆ ಗ್ರಾಮದ ಸಮೀಪದ ವೇದಾ ಪ್ರೌಢಶಾಲೆ ವಿದ್ಯಾರ್ಥಿ ವಿ.ಸಂಜಯ್‌ ಶೇ 96.96ರಷ್ಟು , ವಿದ್ಯಾರ್ಥಿನಿ ವಿ.ಕೀರ್ತಿ ಶೇ 96.64ರಷ್ಟು ಮತ್ತು ಎಂ.ಪಿ.ಕೀರ್ತನ ಶೇ 96ರಷ್ಟು ಅಂಕ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ 69 ವಿದ್ಯಾರ್ಥಿಗಳಲ್ಲಿ 20 ಅತ್ಯುತ್ತಮ ಶ್ರೇಣಿ, 39 ಉತ್ತಮ ಶ್ರೇಣಿ, 6 ಜನ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಅಧ್ಯಕ್ಷ ಡಿ.ಟಿ.ರವೀಂದ್ರ, ಕಾರ್ಯದರ್ಶಿ ಕಿರಣ್, ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿ.ಸಂಜಯ್‌
ವಿ.ಕೀರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT