ಮಂಗಳೂರು: ಗಲ್ಫ್ ಏರ್‌ವೇಸ್‌ನಲ್ಲಿ ಉದ್ಯೋಗ ತೆಗೆದುಕೊಡುವುದಾಗಿ ಇಬ್ಬರಿಗೆ ವಂಚಿಸಿದ್ದ ಆರೋಪಿಯನ್ನು ಬಂದರು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬೆಂಗಳೂರಿನ ಆನಂದ ರಾಜೀವ ಯಾನೆ ವಿಜಯಾನಂದ ಯಾನೆ ನೆಲ್ಸನ್ (48) ಬಂಧಿತ ಆರೋಪಿ. ಈತ ದೇವಿಪ್ರಸಾದ್ ಶೆಟ್ಟಿ, ಅಜಿತ್ ಪೂಜಾರಿ ಎಂಬವರಿಗೆ ವಂಚಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.