ADVERTISEMENT

ಮದುಮಗಳ ಕಂಗಳಲ್ಲಿ ಮಂಗಳೂರು: ಎನ್ನ ಕುಡ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:39 IST
Last Updated 30 ಅಕ್ಟೋಬರ್ 2020, 10:39 IST
ಎನ್ನ ಕುಡ್ಲದ ದೃಶ್ಯ
ಎನ್ನ ಕುಡ್ಲದ ದೃಶ್ಯ   

ಮಂಗಳೂರು: ಮದುಮಗಳ ಕಂಗಳಲ್ಲಿ ಮಂಗಳೂರು ಎಂಬ ವಾಕ್ಯದೊಂದಿಗೆ ನಿರ್ಮಿಸಿದ ‘ಎನ್ನ ಕುಡ್ಲ’ (ನನ್ನ ಮಂಗಳೂರು) ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುಮಗಳು ತನ್ನ ಹಳೆ ನೆನಪುಗಳನ್ನು ಮೆಲುಕು ಹಾಕುವ, ಮಂಗಳೂರು ಕಡೆಗಿನ ಒಲವನ್ನು ವ್ಯಕ್ತಪಡಿಸುವುದು ವಿಡಿಯೊ ಸತ್ವವಾಗಿದೆ. ಇದು ಮದುಮಗಳ ಭಾವನೆಯನ್ನು ಬಿಚ್ಚಿಡುತ್ತದೆ. ಈ ವಿಡಿಯೊವನ್ನು ಡ್ರೀಮ್ ಕ್ಯಾಚರ್ಸ್‌ನ ಪೃಥ್ವಿ ಗಣೇಶ್ ಕಾಮತ್‌ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT