ADVERTISEMENT

ಚಾರ್ಮಾಡಿ ಘಾಟಿ ರಸ್ತೆ: ತೊಂದರೆಯಾದರೆ ಸಂಪರ್ಕಿಸಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:22 IST
Last Updated 27 ಜೂನ್ 2019, 16:22 IST
ಪ್ರತಿ ತಿರುವಿನಲ್ಲಿ ಹಸನಬ್ಬ ಹಾಕಿದ ಬ್ಯಾನರ್
ಪ್ರತಿ ತಿರುವಿನಲ್ಲಿ ಹಸನಬ್ಬ ಹಾಕಿದ ಬ್ಯಾನರ್   

ಉಜಿರೆ: ಚಾರ್ಮಾಡಿ ಎಂದ ತಕ್ಷಣ ನೆನಪಾಗುವುದು ಚಾರ್ಮಾಡಿ ಘಾಟಿ, ಇನ್ನೊಂದು ಚಾರ್ಮಾಡಿ ಹಸನಬ್ಬ.

ಚಾರ್ಮಾಡಿ ಗ್ರಾಮದಲ್ಲಿರುವ ಹೋಟೆಲ್ ಉದ್ಯಮಿಯಾಗಿರುವ ಚಾರ್ಮಾಡಿ ಹಸನಬ್ಬ ಘಾಟಿ ರಸ್ತೆಯ ಪ್ರತಿ ತಿರುವಿನಲ್ಲಿ ತಿರುವಿನ ಸಂಖ್ಯೆ ಸಹಿತ ತನ್ನ ಮೊಬೈಲ್‌ ಫೋನ್‌ ಸಂಖ್ಯೆಯನ್ನು ಬರೆದು ಯಾವುದೇ ಸಮಯ ಏನೇ ತೊಂದರೆ, ಅಪಘಾತ ಆದರೂ ಸಕಾಲಿಕ ನೆರವಿಗಾಗಿ ತನ್ನನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

‘ದಿನದ 24 ಗಂಟೆಯೂ (24x7) ಇವರ ಸೇವೆಗೆ ಸಿದ್ದ, ಬದ್ಧರಾಗಿದ್ದಾರೆ’ ಎಂದು ಬ್ಯಾನರ್‌ನಲ್ಲಿ ಮಾಹಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.