ADVERTISEMENT

ಚಿನ್ಮಯ ವಿದ್ಯಾಸಂಸ್ಥೆಗೆ 100ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮೇ 2023, 16:13 IST
Last Updated 9 ಮೇ 2023, 16:13 IST
ಆಶಿಕಾ
ಆಶಿಕಾ   

ಮಂಗಳೂರು: ನಗರದ ಚಿನ್ಮಯ ವಿದ್ಯಾಸಂಸ್ಥೆಯು 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.

ಪೃಥ್ವಿ ಎಸ್‌ 625ಕ್ಕೆ 615 ಅಂಕ (ಶೇ 98.4), ವರ್ಷಿಣಿ ಡಿ.ಎಸ್‌ 612 ಅಂಕ (ಶೇ 97.92), ಆಶಿಕಾ 611 ಅಂಕ (ಶೇ 97.76) ಪಡೆದಿದ್ದು, 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

ಪೃಥ್ವಿ ಎಸ್‌
ವರ್ಷಿಣಿ ಡಿ.ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT