ADVERTISEMENT

ಮೂಡುಬಿದಿರೆ | ಅನಾರೋಗ್ಯ: ವಿದ್ಯಾರ್ಥಿ ಸಾವು 

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:12 IST
Last Updated 15 ಏಪ್ರಿಲ್ 2025, 14:12 IST
ಸೃಜನ್
ಸೃಜನ್   

ಮೂಡುಬಿದಿರೆ: ಅನಾರೋಗ್ಯದಿಂದಾಗಿ ನಾಲ್ಕು ತಿಂಗಳಿನಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ಎಕ್ಸಲೆಂಟ್ ಪ್ರೌಢಶಾಲೆ ವಿದ್ಯಾರ್ಥಿ ಸೃಜನ್ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಮೂರೂರಿನ ನೆಕ್ಕರೆಪಾಡಿ ನಿವಾಸಿ ಸೃಜನ್ (14) ಮೃತ ಬಾಲಕ. ಆತನ ಚಿಕಿತ್ಸೆಗೆ ವಿವಿಧ ಸಂಘ, ಸಂಸ್ಥೆಗಳು, ದಾನಿಗಳು ಆರ್ಥಿಕ ನೆರವು ನೀಡಿದ್ದರು. ಆತ ಆಸ್ಪತ್ರೆ ಪಡೆಯುತ್ತಿದ್ದ ವೇಳೆ ಅನಾರೋಗ್ಯದಲ್ಲಿದ್ದ ತಂದೆಯೂ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT