ADVERTISEMENT

ಕೆಮ್ಮತ್ತಡ್ಕ ಪ್ರದೇಶದಲ್ಲಿ ಕಾಡಾನೆ: ಭಯದ ವಾತಾವರಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 16:03 IST
Last Updated 23 ಜೂನ್ 2025, 16:03 IST
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕದ ಪ್ರದೇಶಕ್ಕೆ ಭಾನುವಾರ ರಾತ್ರಿ ಕಾಡಾನೆ ಬಂದು ಕೃಷಿ ನಾಶ ಮಾಡಿದೆ
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕದ ಪ್ರದೇಶಕ್ಕೆ ಭಾನುವಾರ ರಾತ್ರಿ ಕಾಡಾನೆ ಬಂದು ಕೃಷಿ ನಾಶ ಮಾಡಿದೆ   

ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕ ಪ್ರದೇಶಕ್ಕೆ ಭಾನುವಾರ ರಾತ್ರಿಯೂ ಕಾಡಾನೆ ದಾಳಿ ಮಾಡಿದ್ದು, ಕೃಷಿ ನಾಶ ಮಾಡಿದೆ. ನಿರಂತರವಾಗಿ ಕಾಡಾನೆ ಬರುತ್ತಿರುವುದರಿಂದ ಕೆಮ್ಮತ್ತಡ್ಕ ವ್ಯಾಪ್ತಿಯ ಜನ ಭಯಗೊಂಡಿದ್ದಾರೆ

ಚೆನ್ನಕೇಶವ ಗೌಡ, ಕೃಷ್ಣಪ್ಪ ಗೌಡ, ದಯಾನಂದ ಗೌಡ, ಈಶ್ವರ ಪೂಜಾರಿ, ವೇಣುಗೋಪಾಲ, ಸತೀಶ್ ಪೂಜಾರಿ ಅವರ ಬಾಳೆ, ತೆಂಗಿನ ಮರ, ರಬ್ಬರ್, ಹಲಸಿನ ಮರ ನಾಶ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT