ಮಂಗಳೂರು:ಬುಧವಾರದ (ಏ.1)ಬಳಿಕ ಅಗತ್ಯ ವಸ್ತುಗಳ ಖರೀದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವು ಪ್ರತಿನಿತ್ಯ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರ ತನಕ ಅವಕಾಶ ನೀಡಿದ್ದು ಗುರುವಾರ ಜನತೆ ಯಾವುದೇ ಒತ್ತಡಗಳಿಲ್ಲದೇ ಖರೀದಿಸುವುದು ಕಂಡುಬಂತು.
ಲಾಕ್ ಡೌನ್ ಬಳಿಕ ತೆರೆಯದಿದ್ದ ಸಣ್ಣಪುಟ್ಟ ದಿನಸಿ ಅಂಗಡಿಗಳೂ ಗುರುವಾರ ತೆರೆದಿದ್ದು ವ್ಯಾಪಾರ ದಲ್ಲಿ ತೊಡಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.