ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರು ದಿನಗಳ ಬಳಿಕ ಮಂಗಳವಾರ ಜನತೆಗೆ ಖರೀದಿಗೆ ಅವಕಾಶ ನೀಡಿದ್ದು, ಎಲ್ಲೆಡೆ ಭಾರಿ ಜನದಟ್ಟಣೆ ಕಂಡುಬಂತು.
ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳ ಮುಂದೆ ಉದ್ದುದ ಸರದಿಗಳು ಕಂಡು ಬಂತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು.
ಕೇಂದ್ರ ಮಾರುಕಟ್ಟೆ ಯಲ್ಲಿ ವಿಪರೀತ ಜನದಟ್ಟಣೆ ಕಾರಣ ಪೊಲೀಸರು 8 ಗಂಟೆಗೆ ಬಂದ್ ಮಾಡಿಸಿದರು. ಉಳಿದೆಡೆ ಅಂತರ ಕಾಯ್ದು ಕೊಳ್ಳುವಂತೆ ತಾಕೀತು ಮಾಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.