ಸುಬ್ರಹ್ಮಣ್ಯ: ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸಿರ್ಕಾಲಿಯಲ್ಲಿ ನಡೆದ ಮೊದಲನೇ ಅಖಿಲ ಭಾರತ ಯೋಗ ಚಾಂಪಿಯನ್ ಶಿಪ್ 2025ರ 12 ವರ್ಷದೊಳಗಿನ ವಯೋಮಾನದ ಗುಂಪಿನಲ್ಲಿ ಇಲ್ಲಿನ ಗೌರಿತಾ ದ್ವಿತೀಯ ಸ್ಥಾನ ಪಡೆದಿದ್ದಾಳೆ.
12 ವರ್ಷದೊಳಗಿನ ವಯೋಮಾನದ ಗುಂಪಿನಲ್ಲಿ ವಿಶೇಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಅತ್ಯುತ್ತಮ ಸಾಧನೆಗೆ ವಿನ್ನರ್ ಎಂಬ ಬಿರುದು ಕೂಡ ನೀಡಲಾಗಿದೆ.
ಡಾ.ಗೌತಮ್ –ಡಾ.ರಾಜೇಶ್ವರಿ ದಂಪತಿ ಪುತ್ರಿಯಾದ ಗೌರಿತಾ, ಯೋಗಶಿಕ್ಷಕ ಶರತ್ ಮರ್ಗಲಡ್ಕ ಅವರ ಶಿಷ್ಯೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.