ADVERTISEMENT

SSLC Exam Tips | ಕನ್ನಡ: ಸ್ಮಾರ್ಟ್ ವರ್ಕ್‌ಗೆ ಆದ್ಯತೆ ಇರಲಿ

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2024, 11:33 IST
Last Updated 15 ಮಾರ್ಚ್ 2024, 11:33 IST

ಪ್ರಥಮ ಭಾಷೆ ಕನ್ನಡದಲ್ಲಿ ಪೂರ್ಣ ಅಂಕ ಪಡೆಯಲು ಸಾಧ್ಯವಿದೆ. ಸಂಧಿ, ಸಮಾಸ, ಒಂದು ವಾಕ್ಯದ ಪ್ರಶ್ನೆಗಳು, ಗಾದೆ ಮಾತು ಇಂತಹವುಗಳಿಗೆ ಹೆಚ್ಚು ಒತ್ತು ನೀಡಿ. ಅಲಂಕಾರದಲ್ಲಿ ಉಪಮಾಲಂಕಾರ, ರೂಪಕಾಲಂಕಾರಕ್ಕೆ ಹೆಚ್ಚು ಆದ್ಯತೆ ನೀಡಬಹುದು. ಪೂರ್ಣ ಅಂಕದ ನಿರೀಕ್ಷೆ ಇರುವವರು ಎಲ್ಲ ಅಲಂಕಾರಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎನ್ನುತ್ತಾರೆ ಕನ್ನಡ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.