ADVERTISEMENT

ಶಕ್ತಿ ಯೋಜನೆ: ಸುಳ್ಯದಲ್ಲಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:19 IST
Last Updated 15 ಜುಲೈ 2025, 7:19 IST
ಸರ್ಕಾರದ ಗ್ಯಾರಂಟಿ ಯೋಜನೆಯ ಸಂಭ್ರಮಾಚರಣೆ ಸುಳ್ಯದಲ್ಲಿ ಸೋಮವಾರ ನಡೆಯಿತು
ಸರ್ಕಾರದ ಗ್ಯಾರಂಟಿ ಯೋಜನೆಯ ಸಂಭ್ರಮಾಚರಣೆ ಸುಳ್ಯದಲ್ಲಿ ಸೋಮವಾರ ನಡೆಯಿತು   

ಸುಳ್ಯ: ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಸಂಬಂಧ ಶಕ್ತಿ ಸಂಭ್ರಮಾಚರಣೆ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಯಿತು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸದಸ್ಯೆ ಕಾಂತಿ ಬಿ.ಎಸ್., ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ ಮಾತನಾಡಿದರು.

ಪ್ರಮುಖರಾದ ಪಿ.ಎಸ್.ಗಂಗಾಧರ, ಗೀತಾ ಕೋಲ್ಚಾರ್, ಸುಂದರಿ‌ ಮುಂಡಡ್ಕ, ಲಲನಾ ಕೆ.ಆರ್., ವಿಮಲ ಪ್ರಸಾದ್, ಸುಜಯ ಕೃಷ್ಣ, ಲಿಸ್ಸಿ ಮೋನಾಲಿಸ, ಭವಾನಿಶಂಕರ ಕಲ್ಮಡ್ಕ, ಲತೀಫ್ ಅಡ್ಕಾರ್, ರಾಜು ನೆಲ್ಲಿಕುಮೇರಿ, ಧನುಷ್ ಕುಕ್ಕೆಟ್ಟಿ, ಶೇಖರ್ ಕಣೆಮರಡ್ಕ, ಇಬ್ರಾಹಿಂ ಶಿಲ್ಪಾ, ಸೋಮಶೇಖರ್ ಕೇವಳ, ಶಾಫಿ ಕುತ್ತಮೊಟ್ಟೆ, ಚೇತನ್ ಕಜೆಗದ್ದೆ, ರಾಜು ಪಂಡಿತ್, ಬೆಟ್ಟ ರಾಜಾರಾಂ‌ ಭಟ್, ಕೆ.ಗೋಕುಲ್ ದಾಸ್, ಬೆಟ್ಟ ಜಯರಾಮ್ ಭಟ್, ಮಹೇಶ್ ಬೆಳ್ಳಾರ್ಕರ್, ಭೋಜಪ್ಪ ನಾಯ್ಕ್, ಸುರೇಶ್ ಎಂ.ಎಚ್., ಶಿವಕುಮಾರ್ ಕಂದಡ್ಕ, ಮಂಜುನಾಥ್ ಮಡ್ತಿಲ, ಧರ್ಮಪಾಲ ಕೊಯಿಂಗಾಜೆ, ಡೇವಿಡ್ ಧೀರ ಕ್ರಾಸ್ತ, ರಂಜಿತ್ ಮೇನಾಲ, ಜಯಪ್ರಕಾಶ್ ನೆಕ್ರಪ್ಪಾಡಿ, ಚಿತ್ರಾವತಿ ಪಾಲಡ್ಕ, ಮೀನಾಕ್ಷಿ ಸತ್ಯಕುಮಾರ್ ಆಡಿಂಜ, ಜಮಾಲುದ್ದೀನ್ ಪಂಜ ಭಾಗವಹಿಸಿದ್ದರು.

ADVERTISEMENT

ಶಶಿಧರ ಎಂ.ಜೆ.ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.