ADVERTISEMENT

ಬಸಳೆ ಗೂಡುದೀಪಕ್ಕೆ ಜನಮೆಚ್ಚಿದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:21 IST
Last Updated 12 ನವೆಂಬರ್ 2019, 15:21 IST
ಇದೇ 10ರಂದು ನಡೆದ ಕಾರ್ಕಳದಲ್ಲಿ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಬಜ್ಪೆ ಗುರುಪುರ ಸಮೀಪದ ಸುಂಕದಕಟ್ಟೆಯ ಜಗದೀಶ ಕೆ. ಅಮೀನ್  ಅವರು ‘ಬಸಳೆ ಹಾಗೂ ಇತರ ತರಕಾರಿಗಳಿಂದ ತಯಾರಿಸಿದ ಗೂಡುದೀಪ’ ಜನಮೆಚ್ಚಿದ ಪ್ರಶಸ್ತಿ ಗಳಿಸಿದೆ. ಕಳೆದ ವರ್ಷವೂ ಇವರಿಗೆ ಈ ಪ್ರಶಸ್ತಿ ಲಭಿಸಿತ್ತು. ಕಾರ್ಕಳದ ಆನೆಕೆರೆ ಸದ್ಯೋಜಾತ ಪಾರ್ಕ್‌ನಲ್ಲಿ ಶ್ರೀ ಶುಭದಾ ರಾವ್ ಇವರ ಸಂಯೋಜನೆಯಲ್ಲಿ ಮೂರು ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ಬಜ್ಪೆ: ಇದೇ 10ರಂದು ನಡೆದ ಕಾರ್ಕಳದಲ್ಲಿ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಬಜ್ಪೆ ಗುರುಪುರ ಸಮೀಪದ ಸುಂಕದಕಟ್ಟೆಯ ಜಗದೀಶ ಕೆ. ಅಮೀನ್ ಅವರು ‘ಬಸಳೆ ಹಾಗೂ ಇತರ ತರಕಾರಿಗಳಿಂದ ತಯಾರಿಸಿದ ಗೂಡುದೀಪ’ ಜನಮೆಚ್ಚಿದ ಪ್ರಶಸ್ತಿ ಗಳಿಸಿದೆ.

ಕಳೆದ ವರ್ಷವೂ ಇವರಿಗೆ ಈ ಪ್ರಶಸ್ತಿ ಲಭಿಸಿತ್ತು. ಕಾರ್ಕಳದ ಆನೆಕೆರೆ ಸದ್ಯೋಜಾತ ಪಾರ್ಕ್‌ನಲ್ಲಿ ಶ್ರೀ ಶುಭದಾ ರಾವ್ ಇವರ ಸಂಯೋಜನೆಯಲ್ಲಿ ಮೂರು ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT