
ಪ್ರಜಾವಾಣಿ ವಾರ್ತೆ
ತ್ಯಾವಣಿಗೆ: ಸಮೀಪದ ಬೆಳಲಗೆರೆ ಗ್ರಾಮದಲ್ಲಿ ಬುಧವಾರ ಭತ್ತದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ರೈತ ಕೆ. ರಾಜಪ್ಪ ರವರು 12 ಎಕರೆಯಲ್ಲಿ ಬೆಳೆದಿದ್ದ ಭತ್ತದ ಹುಲ್ಲಿನ್ನು ಬಣವೆ ಹಾಕಿದ್ದರು. ಸ್ಥಳೀಯ ಸಹಾಯದಿಂದ ಜೆಸಿಬಿ ಯಂತ್ರದ ಮೂಲಕ ಭತ್ತದ ಬಣವೆಯನ್ನು ಪಕ್ಕಕ್ಕೆ ಎಳೆದು ಅಗ್ನಿಶಾಮಕ ಸಿಬ್ಬಂದಿ ಸಿಬ್ಬಂದಿಯವರು ಬೆಂಕಿ ನಂದಿಸಿದ್ದಾರೆ
ಅಂದಾಜು ₹ 2 ಲಕ್ಷದ ಹುಲ್ಲು ಸುಟ್ಟು ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.