ಹೊನ್ನಾಳಿ: ‘ಸಚಿವರಲ್ಲಿ ಡಾ.ಸುಧಾಕರ್ ಕೊರೊನಾ ಪೀಡಿತ ವ್ಯಕ್ತಿ. ಅದಕ್ಕಾಗಿಯೇ ರೇಣುಕಾಚಾರ್ಯ ಇಂದು ಅವರ ವಿರುದ್ಧ ಧ್ವನಿಯೆತ್ತಿದ್ದಾರೆ. ಸುಧಾಕರ್ ಯಾರೇ ಫೋನ್ ಮಾಡಿದರೂ ಎತ್ತುವುದೇ ಇಲ್ಲ. ಮೆಸೇಜ್ ಮಾಡಿ ಅಂತಾನೆ. ಮೆಸೇಜ್ ಮಾಡಿದರೆ ಓದೋದೇ ಇಲ್ಲ’ ಎಂದು ಆಯನೂರು ಮಂಜುನಾಥ್ ಟೀಕಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.