ಹುಬ್ಬಳ್ಳಿಯ ಎಲ್ಲ ರಸ್ತೆಗಳಲ್ಲೂ ಈಗ ಗುಂಡಿಗಳದ್ದೇ ಸಾಮ್ರಾಜ್ಯ. ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಿದ್ಯಾನಗರದ ಆರ್.ಬಿ. ಪಾಟೀಲ ಆಸ್ಪತ್ರೆ ಎದುರು ದೊಡ್ಡ ಹೊಂಡ ಬಾಯ್ತೆರೆದು ಕುಳಿತಿದೆ. ಅಲ್ಲೇ ಜೆ.ಜಿ. ಕಾಮರ್ಸ್ ಕಾಲೇಜು ಬಸ್ ನಿಲ್ದಾಣದ ಎದುರು ರಸ್ತೆ ಪೂರ ಹಾಳಾಗಿದೆ. ಸ್ಟೇಷನ್ ರಸ್ತೆ ಕೆಸರಿನ ಗುಂಡಿಯಾಗಿದೆ ನೋಡಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.