ADVERTISEMENT

ಹುಬ್ಬಳ್ಳಿ: ಪೆಟ್ರೋಲ್ ₹5.9 ಪೈಸೆ, ಡೀಸೆಲ್ ₹5.48 ಪೈಸೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:03 IST
Last Updated 4 ಏಪ್ರಿಲ್ 2022, 3:03 IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಪೆಟ್ರೋಲ್‌ ದರ ₹5.9 ಪೈಸೆ ಹಾಗೂ ಡೀಸೆಲ್ ದರ ₹5.48 ಪೈಸೆ ಏರಿಕೆಯಾಗಿದೆ.

ಮಾರ್ಚ್ 27ರಂದು ಪ್ರತಿ ಲೀಟರ್‌ಗೆ ₹102.84 ಇದ್ದ ಪೆಟ್ರೋಲ್‌ ಏ. 3ರಂದು ₹108.74 ಹಾಗೂ ₹87.15 ಇದ್ದ ಡೀಸೆಲ್‌ ದರ ಏ. 3ರಂದು ₹92.63ಕ್ಕೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿಇಂಧನದರ ನಗರದಿಂದ ನಗರಕ್ಕೆ ನಿತ್ಯ ಪರಿಷ್ಕರಣೆಯಾಗುತ್ತದೆ.

ದರ ವ್ಯತ್ಯಾಸದ ಪಟ್ಟಿ (₹ಗಳಲ್ಲಿ)

ADVERTISEMENT

ಪೆಟ್ರೋಲ್ ಡೀಸೆಲ್

ತೈಲ ಕಂಪನಿ ಮಾ. 27 ಏ.03 ಮಾ. 27 ಏ.03

ಬಿಪಿ 102.82 108.73 87.13 92.64

ಐಒಸಿ 102.84 108.74 87.15 92.63

ಎಚ್‌ಪಿ 102.83 108.72 87.14 92.62

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.