ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೇ 22ರಂದು ₹101.69 ಇದ್ದ ಪೆಟ್ರೋಲ್ ದರವು ಮೇ 29ರಂದು ಸಹ ಮುಂದುವರಿದಿದೆ. ಅದೇ ರೀತಿ, ಕಳೆದ ವಾರ ₹87.68 ಇದ್ದ ಡೀಸೆಲ್ ದರ 29ರಂದು ಮುಂದುವರಿದಿದೆ.
ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿಇಂಧನದರ ನಗರದಿಂದ ನಗರಕ್ಕೆ ನಿತ್ಯ ಪರಿಷ್ಕರಣೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.