ಗದಗ: ‘ಜಿಲ್ಲೆಯಲ್ಲಿ ಮತ್ತೆ 78 ಮಂದಿಗೆ ಕೋವಿಡ್–19 ತಗುಲಿರುವುದು ಶುಕ್ರವಾರ ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಗದಗ ತಾಲ್ಲೂಕಿನಲ್ಲಿ 31, ಮುಂಡರಗಿ 12, ನರಗುಂದ 6, ರೋಣ 18, ಶಿರಹಟ್ಟಿ 7 ಹಾಗೂ ಹೊರ ಜಿಲ್ಲೆಯ ನಾಲ್ಕು ಮಂದಿಗೆ ಸೋಂಕು ತಗುಲಿದೆ ಎಂದು ಅವರು ಹೇಳಿದ್ದಾರೆ.
ಗದಗ ಜಿಲ್ಲೆ ಅಂಕಿ ಅಂಶ
ಒಟ್ಟು ಪ್ರಕರಣಗಳು: 8,757; ಇಂದಿನ ಪ್ರಕರಣ: 78
ಸೋಂಕಿನಿಂದ ಗುಣಮುಖರಾದವರು: 7,840; ಇಂದಿನ ಗುಣಮುಖ: 82
ಸಕ್ರಿಯ ಪ್ರಕರಣಗಳು: 790
ಇಲ್ಲಿಯವರೆಗೆ ಕೋವಿಡ್ನಿಂದ ಮೃತಪಟ್ಟವರು: 127 ಇಂದಿನ ಸಾವು : 01
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.